ಪರ್ಯಾಯ ಶ್ರೀಗಳಿ೦ದ ಕೊರೋನಾ ವೈರಸ್ ತಡೆಗಟ್ಟುವ ಜನಜಾಗೃತಿ ಅಭಿಯಾನಕ್ಕೆ ಚಾಲನೆ
ಶ್ರೀಕೃಷ್ಣ ಮಠದ ರಥಬೀದಿಯಲ್ಲಿ ಶುಕ್ರವಾರದ೦ದು ಉಡುಪಿ ಜಿಲ್ಲಾ ಗೃಹರಕ್ಷಕದಳ ಉಡುಪಿ ಘಟಕ ಇವರು ಹಮ್ಮಿಕೊಂಡ ಕೋವಿಡ್ 19 ನೋವೆಲ್ ಕೊರೋನಾ ವೈರಸ್ ತಡೆಗಟ್ಟಲು ಜನಜಾಗೃತಿ ಅಭಿಯಾನವನ್ನು ಪರ್ಯಾಯ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರು ಉದ್ಘಾಟಿಸಿದರು.