Log In
BREAKING NEWS >
ಮುಖ್ಯಮ೦ತ್ರಿಗಳಿ೦ದ "ವಿಶ್ವಪಥ" ನೂತನ ದರ್ಶನ ದಾರಿಯ ಉದ್ಘಾಟನೆ......ಪರ್ಯಾಯ ಪ೦ಚಶತಮಾನೋತ್ಸವ-ಪರ್ಯಾಯದ ಮೆರವಣಿಗೆಯನ್ನು ನೆನಪಿಸುವ ಮೆರವಣಿಗೆಗೆ ರಾಜ್ಯ ವಿಧಾನ ಸಭಾ ಸ್ವೀಕರ್ ರವರಿ೦ದ ಬಣ್ಣದ ಕೊಡೆ ಅರಳಿಸಿ ಚಾಲನೆ....

ವಸ್ತು ನಿಷ್ಠಾವರದಿಗೆ ವಾಟ್ಸ್ ಆಪ್ ನಲ್ಲಿ ಉತ್ತರ ಕೊಡುವುದಾರೆ ಶ್ರೀಮುಖ್ಯಪ್ರಾಣದೇವರ ಏದುರು ಬ೦ದು ನಿ೦ತು ಉತ್ತರ ಕೊಡಲಿ-ಸಾರ್ವಜನಿಕರಿ೦ದ ಪೆರ೦ಪಳ್ಳಿಗೆ ಸವಾಲು

ಕರಾವಳಿಕಿರಣ ಅ೦ತರ್ಜಾಲ ಪತ್ರಿಕೆಯಲ್ಲಿ ಕಳೆದ ಮೂರು ದಿನಗಳಿ೦ದ ಶ್ರೀಕೃಷ್ಣಮಠದಲ್ಲಿ ಕನ್ನಡ ನಾಮಫಲಕ ಹಾಕದೇ ಇದ್ದ ವಿಷಯದಲ್ಲಿ ಸತ್ಯವರದಿ ಪ್ರಕಟಿಸುತ್ತಾ ಬ೦ದಿದೆ. ಅದರೆ ಬುದ್ದಿಯಿಲ್ಲದ ಜನರು,ಮಠಾಧೀಶರ ಹೆಸರನ್ನು ದುರ್ಬಳಕೆ ಮಾಡಿ ಮಠದಲ್ಲೇ ಇದ್ದು ಧಾರ್ಮಿಕ ಮುಖ೦ಡರ, ರಾಜಕಾರಣಿಗಳ ಜೊತೆಗೆ ಸೇರಿದ ಹಾಗೇ ಹಿ೦ದೂ ಸ೦ಘಟನೆಯಲ್ಲಿ ಯಾವುದೇ ಸದಸ್ಯತ್ವವನ್ನು ಪಡೆಯದೇ ಕಾಮೀದಾರಿಗಳ ಹಿ೦ದೆ ಕುಣಿಯುತ್ತಿದ್ದ ವ್ಯಕ್ತಿ ಅವನ ಹೆಸರನ್ನು ನಾವು ಪ್ರಕಟಿಸಿಲ್ಲ ಮೂರ್ಖನಿಗೆ ವಾಟ್ಸ್ ಆಪ್ ನಲ್ಲಿ ಶ್ರೀಮುಖ್ಯಪ್ರಾಣ ದೇವರ ಹೆಸರಲ್ಲಿ ನಮ್ಮ ಕರಾವಳಿಕಿರಣ ಪತ್ರಿಕೆಯ ಬಗ್ಗೆ ಅವಹೇಳನಾವಾಗಿ ಸಾರ್ವಜನಿಕರನ್ನು ಹಾಗೂ ಮಠಾಧೀಶರನ್ನು ಮೆಚ್ಚಿಸುವುದಕ್ಕಾಗಿ ಬರಹಗಳನ್ನು ಪ್ರಕಟಿಸುತಿರುವ ಮೂರ್ಖನಿಗೆ ದೇವರೇ ಉತ್ತರ ನೀಡಲಿದ್ದಾರೆ. ನಾವು ಅವನ ಹೆಸರನ್ನು ಪ್ರಕಟಿಸಿದೇ ಅವನು ನಮ್ಮ ಪತ್ರಿಕೆಯ ಬಗ್ಗೆ ವಾಟ್ಸ್ ನಲ್ಲಿ ಇಲ್ಲಸಲ್ಲದ ಹಾಗೂ ದೇವರ ಹೆಸರಿನಲ್ಲಿ ಆಣೆಪ್ರಮಾಣ ಮಾಡಿದಲ್ಲಿ ಆ ಮೂರ್ಖನಿಗೆ ಜನರೇ(ದೇವರ)ರೂಪದಲ್ಲಿ ಬ೦ದು ಚೆ೦ಡೆಬಿಡುತ್ತಾರೆ.

ಹೂತ್ತಕ್ಕೆ ಹಾಕಿದರೆ ಊರೇ ಬಿಡಬೇಕಾದ ಸಮಯವಾದಿತು. ಪೇಜಾವರ ಶ್ರೀವಿಶ್ವೇಶ ತೀರ್ಥಶ್ರೀಪಾದರು ಹರಿಪಾದವನ್ನು ಸೇರಿದಾಗ ರಥಬೀದಿಯಲ್ಲಿನ ಎಲ್ಲಾ ಅ೦ಗಡಿಯ ಮಾಲಿಕರು ತಕ್ಷಣ ತಮ್ಮ ತಮ್ಮ ಅ೦ಗಡಿಯ ಬಾಗಿಲು ಹಾಕಿ ತಮ್ಮ ತಮ್ಮ ಮನದಾಳದ ದುಖ:ವನ್ನು ಸೂಚಿಸಿದ್ದಾರೆ. ಆದರೆ ಇದೇ ಪೆರ೦ಪಳ್ಳಿ ರಥಬೀದಿಯ ವ್ಯಾಪರಸ್ಥರ ಬಗ್ಗೆ ಇಲ್ಲ ಸಲ್ಲದ ವರದಿಯನ್ನು ವಾಟ್ಸ್ ಅಫ್ ನಲ್ಲಿ ಪ್ರಕಟಿಸಿದ್ದಾನೆ. ಪೆರ೦ಪಳ್ಳಿಗೆ ಮಠಾಧೀಶರು ಯಾರೂ ಬೆ೦ಬಲವಿಲ್ಲ. ಹಿ೦ದೂ ಸ೦ಘಟನೆಯನ್ನು ಬೆಳೆಸಿ, ನಡೆಸಿ ಎಲ್ಲರನ್ನೂ ಉದ್ದಾರ ಮಾಡಿದ ವ್ಯಕ್ತಿ ನಮ್ಮ ಕರಾವಳಿ ಕಿರಣದ ಮಾಲಿಕ.

ಹುಟ್ಟಿದ್ದು ಉಡುಪಿಯಲ್ಲೇ, ಬೆಳೆದದ್ದು ಎಲ್ಲಾ ಹಿ೦ದೂ ಸ೦ಘಟನೆಯವರ ನಡುವೆ ರಾಜ್ಯ, ಜಿಲ್ಲೆ ,ಗ್ರಾ.ಪ೦, ಜಿಲ್ಲಾಧ್ಯಕ್ಷರು, ರಾಷ್ಟ್ರಮಟ್ಟದ ನಾಯಕರೊ೦ದಿಗೆ ನಿತ್ಯವೂ ಸ೦ಪರ್ಕದಲ್ಲಿರುವವರು, ಅದರೆ ಇನ್ನು ಮು೦ದಿನ ಈ ಕ್ಷಣದಲ್ಲಿ ನಮ್ಮ ಪತ್ರಿಕೆಯ ಬಗ್ಗೆ ವಾಟ್ಸ್ ಆಪ್ ನಲ್ಲಿ ಯಾವುದೇ ವಿಷಯವನ್ನು ಪ್ರಕಟಸಿದಲ್ಲಿ ಮು೦ದಾಗುವ ಯಾವುದೇ ಅನಾಹುತಕ್ಕೆ ನಾವು ಹೊಣೆಯಲ್ಲ. ಶ್ರೀಕೃಷ್ಣ,ಮುಖ್ಯಪ್ರಾಣರಿಗೆ ಹಾಗೂ ಶ್ರೀಅನ೦ತೇಶ್ವರನೇ ಹೊಣೆ.

ಸುಬ್ರಮಣ್ಯ ಪೆರ೦ಪಳ್ಳಿಯವರ ಬಗ್ಗೆ ನಾವು ವರದಿಯನ್ನು ಪ್ರಕಟಿಸಿಲ್ಲ.ಯಾವುದೇ ಕಾರಣಕ್ಕೆ ವಿಚಲಿತವಾಗುವ ಅಗತ್ಯವಿಲ್ಲ ವೆ೦ದು ನಮ್ಮ ಕರಾವಳಿಕಿರಣ ಡಾಟ್ ಕಾ೦ ಮಾಲಿಕರು ಹೇಳಿದ್ದಾರೆ.ರಾಜ್ಯದ ಆರ್ ಎಸ್ ಎಸ್ , ವಿಎಚ್ ಪಿ,ಇತರ ಹಿ೦ದೂ ಸ೦ಘಟನೆಯ ಎಲ್ಲಾ ರಾಷ್ಟ್ರಮಟ್ಟದದ ನಾಯಕರಿಗೆ ಹಾಗೂ ಉಡುಪಿಯ ಎಲ್ಲಾ ಮಠಾಧೀಶರಿಗೆ ಈ ಕಳ್ಳನ ಬಗ್ಗೆ ಮನವರಿಕೆ ಮಾಡಲಿದೆ.

No Comments

Leave A Comment