ಶ್ರೀಕೃಷ್ಣನ ಸನ್ನಧಿಯಲ್ಲಿ ಪಶ್ಚಿಮ ಜಾಗರ ಪೂಜೆ ಆರ೦ಭ… ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಪಶ್ಚಿಮ ಜಾಗರ ಪೂಜೆಯನ್ನು ನೆರವೇರಿಸಿದರು. ಆಶ್ವಿಜ ಮಾಸದ ಶುಕ್ಲ ಏಕಾದಶಿಯಿಂದ 1 ತಿಂಗಳ ಕಾಲ ಈ ಪೂಜೆಯು ನಡೆಯಿತ್ತದೆ. Share this:TweetWhatsAppEmailPrintTelegram