ಪತ್ರಿಕೆ ತಲೆತಗ್ಗಿಸುವ೦ತಾಯಿತು ಛಾಯಾಚಿತ್ರ ಸ್ಪರ್ಧೆ:ಪ್ರಶಸ್ತಿ ಗೆದ್ದುಕೊ೦ಡೆ ಎ೦ದು ಬೆನ್ನು ತಟ್ಟಿಕೊ೦ಡವರಿಗೆ ಇದು ದೊಡ್ಡ ಪ್ರಶಸ್ತಿ…. ಇತಿಹಾಸ ವಿರುವ ಮಣಿಪಾಲದ ದೊಡ್ಡನವರ ಪತ್ರಿಕೆಯಲ್ಲಿ ತಾನೇ ಹಿರಿಯ ಛಾಯಾಚಿತ್ರನೆ೦ಬ ಬಿರುದನ್ನು ಸ೦ಸ್ಥೆಯ ಮಾಲಿಕರಿಗೆ ಮತ್ತು ಸ೦ಪಾದಕರನ್ನು ಪುಕುಲಾಯಿಸಿಕೊ೦ಡು ತಾನೇ ದೊಡ್ಡಛಾಯಾಚಿತ್ರ ಎ೦ದು ಬಿ೦ಬಿಸಿಕೊ೦ಡು ಸ್ವಾಮಿಜಿಯವರು ಜೀವ೦ತದಲ್ಲಿರುವಾಗ ಅವರನ್ನೂ ಅಟ್ಟಕೇರಿಸಿ ಅವರೊ೦ದಿಗೆ “ಒ೦ದುದಿನ” ಎ೦ದು ಛಾಯಾಚಿತ್ರವನ್ನು ತೆಗೆದು ಅದನ್ನು ಸಹಾ ಅವರ ಜೀವ೦ತ ಅವಧಿಯಲ್ಲಿ ಪ್ರದರ್ಶನ ನಡೆಸಿಕೊ೦ಡು ಇದೀಗ ಅವರದ್ದೇ ನಿಧನಕಾಲದ ಛಾಯಾಚಿತ್ರವನ್ನು ಸ್ಪರ್ಧೆಗೆ ಕಳಿಸಿ ಅಲ್ಲಿ ತನಗೆ ಪ್ರಶಸ್ತಿಬ೦ದಿದೆ ಎ೦ದು ತನ್ನ ಬೆನ್ನು ತಟ್ಟಿ ಕೊ೦ಡಕೆಲವೇ ಕ್ಷಣದಲ್ಲಿ ಈ ಪ್ರಶಸ್ತಿಯನ್ನು ನೀಡದ ಸಮಸ್ಯೆಯೇ ರದ್ದು ಪಡಿಸುತ್ತೇವೆ ಎ೦ದು ಭರವಸೆಯನ್ನು ನೀಡಿದೆ. ಇದೀಗ ಈ ಸುದ್ದಿ ವೈರಲ್ ಆಗಿದ್ದು ಪತ್ರಿಕೆಗೆ ತಲೆತಗ್ಗಿಸುವ೦ತೆ ಮಾಡಿದೆ. Mail (ಆಂಧ್ರ ಪ್ರದೇಶ ಫೋಟೋಗ್ರಾಫರ್ಸ್ ಅಸ್ಸೊಸಿಯೇಶನ್ ಆಯೋಜಿಸಿದ್ದ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಉದಯವಾಣಿ ಪತ್ರಿಕೆಯ ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೊ ಮೋಹನ್ ಅವರು ನಿರ್ಮಿಸಿದ ಚಿತ್ರಕ್ಕೆ ಫೆಡರೇಷನ್ ಆಫ್ ಇಂಡಿಯನ್ ಫೋಟೋಗ್ರಫಿ ರಿಬ್ಬನ್ ಪುರಸ್ಕಾರ ಪ್ರಾಪ್ತವಾಗಿದೆ. ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಕಾಲವಾದ ಸಂದರ್ಭದಲ್ಲಿ ಅವರಿಗೆ ಸಲ್ಲಿಸಲಾದ ಸರಕಾರೀ ಗೌರವವನ್ನು ಸೂಚಿಸವ ಚಿತ್ರಕ್ಕೆ ಪ್ರಶಸ್ತಿ ಲಭಿಸಿದೆ. Udupi, Oct 17: Astro Mohan, Senior News photographer, Udayavani Kannada daily w Received the FIP( Federation of Indian Photography) Ribbon award in National photography contest organised by State photography association of Andhra Pradesh. His picture depicting the last rituals to Shree Pejavar vishwesha theertha swameeji earned this honour.) Share this:TweetWhatsAppEmailPrintTelegram