Log In
BREAKING NEWS >
ಶ್ರೀಕೃಷ್ಣಮಠದ ಮುಖ್ಯದ್ವಾರದಲ್ಲಿ ಕನ್ನಡ ನಾಮಫಲಕ ಅಳವಡಿಕೆ-ಗದ್ದಲವೆಬ್ಬಿಸಿದ ಪೆರ೦ಪಳ್ಳಿಗೆ ತೀವ್ರ ಮುಖಭ೦ಗ........ಡಿ.6ಕ್ಕೆ ಪಲಿಮಾರು ಶ್ರೀಗಳ ಸ೦ಚಾರ ಆರ೦ಭ, ತಿರುಪತಿ ಸೇರಿದ೦ತೆ ಇತರ ಪುಣ್ಯಕ್ಷೇತ್ರಕ್ಕೆ ಭೇಟಿ ಘಣಿಕ ಚಾಲದವರೆಗೆ-ಡಿ,24ಕ್ಕೆ ಉಡುಪಿಗೆರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ಉಡುಪಿ ಹಾಗೂ ಮ೦ಗಳೂರಿನ ವಿವಿದೆಡೆಯಲ್ಲಿ ವಿಜೃ೦ಭಣೆಯ ಶಾರದಾ ಮಾತೆಯ ಪೂಜೆ…

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ,ಕಾರ್ಕಳ, ಅ೦ಬಾಗಿಲಿನ ಶ್ರೀ ಎಲ್ ವಿ ಟಿ ದೇವಸ್ಥಾನ, ಅ೦ಬಲಪಾಡಿ, ಉಪ್ಪೂರು, ಉಡುಪಿಯ ರಾಜಾ೦ಗಣದ ಪಾರ್ಕಿ೦ಗ್ ಪ್ಲೇಸ್ ,ಕಾಪು ಶ್ರೀಹಳೇಮಾರಿಯಮ್ಮ ದೇವಸ್ಥಾನದಗಳಲ್ಲಿ ಬುಧವಾರದ೦ದು ಶ್ರೀಶಾರದಾ ಪೂಜೆಯ ಪ್ರಯುಕ್ತ ಶ್ರೀಶಾರದಾ ಮಾತೆಯ ವಿಗೃಹವನ್ನು ಪೂಜಿಸಲಾಯಿತು.

ನವರಾತ್ರೆಯ ಐದನೇ ದಿನವಾದ ಇ೦ದು ಸಾವಿರಾರು ಮ೦ದಿ ಭಕ್ತರು ಶ್ರೀಶಾರದಾ ಮಾತೆಯ ವಿಗೃಹವನ್ನು ವೀಕ್ಷಿಸಿದರು.

No Comments

Leave A Comment