ಶ್ರೀ ಕೃಷ್ಣ ದೇವರಿಗೆ “ಅಂತಪುರದಲ್ಲಿ ರುಗ್ಮಿಣೀ ” ಅಲಂಕಾರ ಶ್ರೀ ಕೃಷ್ಣ ಮಠದಲ್ಲಿ ಶರನ್ನವರಾತ್ರಿಯ ಪರ್ವದಿನದಲ್ಲಿ ಸೋದೆ ಮಠಾಧೀಶರಾದ ಶ್ರೀವಿಶ್ವವಲ್ಲಭತೀರ್ಥಶ್ರೀಪಾದರು ಶ್ರೀ ಕೃಷ್ಣ ದೇವರಿಗೆ “ಅಂತಪುರದಲ್ಲಿ ರುಗ್ಮಿಣೀ ” ಅಲಂಕಾರ ಮಾಡಿದರು.ಪರ್ಯಾಯ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಮಹಾಪೂಜೆಯನ್ನು ನೆರವೇರಿಸಿದರು. Share this:TweetWhatsAppEmailPrintTelegram