Log In
BREAKING NEWS >
ಘರ್ಷಣೆ, ಹಿಂಸಾಚಾರಕ್ಕೆ ತಿರುಗಿದ ಟ್ರ್ಯಾಕ್ಟರ್ ಪರೇಡ್: ಪೊಲೀಸರಿಂದ ಅಶ್ರುವಾಯು, ಲಾಠಿಚಾರ್ಜ್ ಪ್ರಯೋಗ, ದೆಹಲಿಯಲ್ಲಿ ಪರಿಸ್ಥಿತಿ ಉದ್ವಿಗ್ನ ...

ಉಡುಪಿ ಸಮೀಪದ ಬೈಲೂರಿನಲ್ಲಿ ಹೀಗೋ೦ದು ದೃಶ್ಯ

ಉಡುಪಿ-ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿನ ಬೈಲೂರಿನಲ್ಲಿ ಹೆದ್ದಾರಿಯ ಪಕ್ಕದಲ್ಲಿರುವ ಮರಗಳಿಗೆ ರಿಬ್ಬನ್ ನಿ೦ದ ಕಟ್ಟಲಾಗಿದೆ. ಅದರೆ ಇದು ವಾಹನ ಚಾಲಕರಿಗೆ ಅಪಾಯದ ತಿರುವು ಎ೦ವ ಸೂಚನೆಯೋ ಅಥವಾ ಮು೦ದಿನ ದಿನಗಳಲ್ಲಿ ಕೊಡಲಿ ಏಟಿಗೆ ಬಲಿಪಡೆದುಕೊಳ್ಳುವ ಮರಗಳೆ೦ಬ ಸೂಚನೆಯೋ ಎ೦ಬುವುದು ಸ೦ಶಯಕ್ಕೆ ಎಡೆಮಾಡಿಕೊಟ್ಟಿದೆ.

ಅರಣ್ಯ ಇಲಾಖೆಯು ಈ ಬಗ್ಗೆ ತಕ್ಷಣವೇ ಈ ಮರಗಳನ್ನು ಕಡಿದು ಮು೦ದಾಗುವ ಅನಾಹುತವನ್ನು ತಡೆಯುವಲ್ಲಿ ಮು೦ದಾಗಬೇಕೆ೦ಬುವುದು ಹಲವರ ಒತ್ತಾಯವಾಗಿದೆ.

ಈಗಾಗಲೇ ಹಲವಾರು ವಾಹನಗಳು ಈ ಸ್ಥಳದಲ್ಲಿ ಅಪಘಾತಕ್ಕೆ ಒಳಗಾಗಿದ್ದು ಹಲವಾರು ಮ೦ದಿ ಪ್ರಾಣವನ್ನು ಕಳೆದುಕೊ೦ಡಿದ್ದಾರೆ.ಮಾತ್ರವಲ್ಲದೇ ಅಪಾಯದ ತಿರುವು ಕೂಡ ಆಗಿದೆ. ರಾತ್ರೆಯ ಸಮಯದಲ್ಲಿ ರಾತ್ರೆಹೊತ್ತಲ್ಲಿ ಇಲ್ಲಿ ದಾರಿದೀಪಗಳು ಸಹ ಇಲ್ಲವಾಗಿದೆ.

No Comments

Leave A Comment