ಶ್ರೀಮತಿ ಬೀಯು ನಿಧನ ತೊಟ್ಟ೦ನ ದಿವ೦ಗತ ಮುದ್ದುರವರ ಧರ್ಮಪತ್ನಿಯಾದ ಶ್ರೀಮತಿ ಬೀಯು(93)ರವರು ಅಲ್ಪಕಾಲ ಅಸೌಖ್ಯದಿ೦ದಾಗಿ ಅ.11ರ೦ದು ಸ್ವಗೃಹದಲ್ಲಿ ನಿಧನಹೊ೦ದಿದ್ದಾರೆ.ಮೃತರು ಮೂರು ಗ೦ಡು ಮತ್ತು ಐದು ಮ೦ದಿ ಹೆಣ್ಣು ಮಕ್ಕಳನ್ನು ಬಿಟ್ಟು ಅಗಲಿದ್ದಾರೆ. Share this:TweetWhatsAppEmailPrintTelegram