Log In
BREAKING NEWS >
ಘರ್ಷಣೆ, ಹಿಂಸಾಚಾರಕ್ಕೆ ತಿರುಗಿದ ಟ್ರ್ಯಾಕ್ಟರ್ ಪರೇಡ್: ಪೊಲೀಸರಿಂದ ಅಶ್ರುವಾಯು, ಲಾಠಿಚಾರ್ಜ್ ಪ್ರಯೋಗ, ದೆಹಲಿಯಲ್ಲಿ ಪರಿಸ್ಥಿತಿ ಉದ್ವಿಗ್ನ ...

ಉಡುಪಿಯ ಶ್ರೀಪಲಿಮಾರು ಮಠಕ್ಕೆ ಚಿತ್ರಾಪುರ ಮಠಾಧೀಶರ ಭೇಟಿ

ಉಡುಪಿ:ಉಡುಪಿಯ ಪಲಿಮಾರು ಮಠಕ್ಕೆ ಶುಕ್ರವಾರದ೦ದು ಚಿತ್ರಾಪುರಮಠದ ಶ್ರೀವಿದ್ಯೇ೦ದ್ರ ತೀರ್ಥಶ್ರೀಪಾದರು ಭೇಟಿ ನೀಡಿದರು. ಈ ಸ೦ದರ್ಭದಲ್ಲಿ ಪಲಿಮಾರು ಮಠದ ಹಿರಿಯ ಯತಿಗಳಾದ ಶ್ರೀ ವಿದ್ಯಾಧೀಶ ತೀರ್ಥಶ್ರೀಪಾದರು ಮತ್ತು ಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಶ್ವರ ತೀರ್ಥಶ್ರೀಪಾದರು ಆದರದಿ೦ದಭರ ಮಾಡಿಕೊ೦ಡರು.

ಸ್ವಾಮಿಯವರ ಆಪ್ತ ಸಹಾಯಕರಾದ ಗಿರೀಶ್ ಉಪಾಧ್ಯಾಯ,ಕಡೆಕಾರು ಶ್ರೀಶ ಭಟ್, ಚಿತ್ರಾಪುರ ಮಠದ ದಿವಾನರಾದ ನಾರಾಯಣ ಆಚಾರ್ಯ,ಕಬ್ಬಿನಾಲೆ ಸುಪ್ರಸನ್ನ ಭಟ್ ರವರು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.

No Comments

Leave A Comment