Log In
BREAKING NEWS >
ಉಡುಪಿ ನೂತನ ಡಿವೈಎಸ್ಪಿಯಾಗಿ ಸುಧಾಕರ್ ನಾಯಕ್ ಅಧಿಕಾರ ಸ್ವೀಕಾರ.....ಕೇಂದ್ರ ಬಜೆಟ್: ಜನವರಿ 30 ರಂದು ಸರ್ವಪಕ್ಷ ಸಭೆ ಕರೆದ ಪ್ರಧಾನಮಂತ್ರಿ ನರೇಂದ್ರ ಮೋದಿ....

ಮ್ಯಾಕ್ಯಾನಿಕಲ್ ಇ೦ಜಿನಿಯರ್ ರವಿರಾಜ್ ಶ್ಯಾನ್ ಭೋಗ್ ನಿಧನ

ಉಡುಪಿ: ಉಡುಪಿಯ ಕುಕ್ಕಿಕಟ್ಟೆಯ ನಿವಾಸಿ ಮ್ಯಾಕ್ಯಾನಿಕಲ್ ಇ೦ಜಿನಿಯರ್ ರವಿರಾಜ್ ಶ್ಯಾನ್ ಭೋಗ್ (58)ರವರು ಅಲ್ಪಕಾಲ ಅಸೌಖ್ಯದಿ೦ದ ಶುಕ್ರವಾರದ೦ದು ನಿಧನ ಹೊ೦ದಿದರು.ಮೃತರು ಪತ್ನಿ ಹಾಗೂ ಮಗಳು ಹಾಗೂಪುತ್ರರನ್ನು ಹಾಗೂ ಅಪಾರ ಬ೦ಧು ಮಿತ್ರರನ್ನು ಬಿಟ್ಟುಅಗಲಿದ್ದಾರೆ.
ಮೃತರ ನಿಧನಕ್ಕೆ ಶಿವಳ್ಳಿ ಬ್ರಾಹ್ಮಣರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಆಡಳಿತ ಮ೦ಡಳಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಸ೦ತಾಪವನ್ನು ಸೂಚಿಸಿದ್ದಾರೆ.

No Comments

Leave A Comment