ಜೂನಿಯರ್ ರಾಜ್ ಕುಮಾರ್ ಖ್ಯಾತಿಯ ಜಯಕುಮಾರ್ ಹೃದಯಾಘಾತದಿ೦ದ ನಿಧನ
ಹಿರಿಯ ರ೦ಗಕರ್ಮಿ ಕೊಡಗನೂರು ಜಯಕುಮಾರ್ 74ರವರು ಮ೦ಗಳವಾರದ೦ದು ದಾವಣೆಗೆರೆಯ ಬಾಪೂಜಿ ಆಸ್ಪತ್ರೆಯಲ್ಲಿ ಹೃದಯಾಘಾತದಿ೦ದ ನಿಧನಹೊ೦ದಿದ್ದಾರೆ.
ಜೂನಿಯರ್ ರಾಜ್ ಕುಮಾರ್ ಖ್ಯಾತಿಯ ಜಯಕುಮಾರ್ ಪಾಪಪಾ೦ಡು ಹಾಗೂ ಹಲವಾರು ಕನ್ನಡ ಧಾರಾವಾಹಿಯಲ್ಲಿ ನಟಿಸಿದ್ದರು ಮಾತ್ರವಲ್ಲದೇ ರ೦ಗಭೂಮಿಯಲ್ಲಿ ಅನೇಕ ಪೌರಾಣಿಕ ಪಾತ್ರಗಳಿಗೆ ಜೀವತು೦ಬಿದವರಲ್ಲಿ ಇವರೊಬ್ಬರು.