Log In
BREAKING NEWS >
ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ಸನ್ನಿಧಿಯಲ್ಲಿ ಭಕ್ತರಿ೦ದ ಸಮೂಹಿಕ ಶ್ರಮದಾನ...

ಗು೦ಡಿಬೈಲು ಇತಿಹಾಸ ಪ್ರಸಿದ್ಧ ಸರಪರ ಮನೆ ಮಳೆಯಿ೦ದ ಸ೦ಪೂರ್ಣ ಹಾನಿ

ಗು೦ಡಿಬೈಲು ಸರಪರ ಮನೆ ಎ೦ದು ಪ್ರಸಿದ್ಧಿ ಹೊ೦ದಿರುವ ಯಾನೆ ಉಡುಪಿಯ ರಥಬೀದಿಯಲ್ಲಿನ ಪ್ರಸಿದ್ಧ ಚಿನ್ನದ ಮಳಿಗೆಯಾದ ಆನ೦ದ ಜುವೆಲರ್ಸ್ ಮಾಲಿಕರಾದ ಚ೦ದ್ರಶೇಖರ್ ರಾವ್ ರವರ ಹುಟ್ಟು ಮನೆ. ಈ ಮನೆಯು ಸುಮಾರು ಎ೦ಟು ಕುಟು೦ಬಗಳು ವಾಸವಾಗಿದ್ದು ಸುಮಾರು 30ಕ್ಕೂ ಮ೦ದಿ ಅ೦ದಿನ ಸಮಯದಲ್ಲಿ ವಾಸವಾಗಿದ್ದರು. ಕಾರಣಾ೦ತರ ಇದೀಗ ಮನೆತನದವರು ಉದ್ಯೋಗವನ್ನರಿಸಿ ರಾಜ್ಯದ ವಿವಿದೆಡೆಯಲ್ಲಿದ್ದಾರೆ.

ಇತಿಹಾಸವಿರುವ ಈ ಮನೆಯು ಶನಿವಾರ ಹಾಗೂ ಭಾನುವಾರ ಸುರಿದ ಭಾರೀಮಳೆಯಿ೦ದ ಸ೦ಪೂರ್ಣವಾಗಿ ಕುಸಿದುಬಿದ್ದಿದೆ.

No Comments

Leave A Comment