Log In
BREAKING NEWS >
ಯಶಸ್ವಿಯಾಗಿ ಮುಗಿದ ಎಸ್ಎಸ್ಎಲ್ ಸಿ ಪರೀಕ್ಷೆ: ಆಗಸ್ಟ್ 10 ರಂದು ಫಲಿತಾಂಶ.....ಆಗಸ್ಟ್‌ 29ರಂದು ಆಯೋಧ್ಯೆಯ ರಾಮ ಲಲ್ಲಾಗೆ ರಾಷ್ಟ್ರಪತಿಗಳಿಂದ ಪೂಜೆ...

ಚೇಂಪಿ ನಿವಾಸಿ ರಾಘವೇಂದ್ರ ಲಕ್ಷಣ ಭಟ್ ನಿಧನ

ಉಡುಪಿ: ಚೇಂಪಿ ನಿವಾಸಿ ರಾಘವೇಂದ್ರ ಲಕ್ಷಣ ಭಟ್ 83 ವರ್ಷ ಇಂದು ಮುಂಜಾನೆ ಸ್ವ ಗ್ರಹದಲ್ಲಿ ನಿಧನ ಹೊ೦ದಿದ್ದಾರೆ. ಮೃತರು 2 ಗಂಡು,3 ಹೆಣ್ಣು ಮಕ್ಕಳು ಹಾಗೂ ಅಪಾರ ಬಂದು ಮಿತ್ರನ್ನು ಅಗಲಿದ್ದಾರೆ.

ಬಹಳ ಜನಪ್ರಿಯ ಸಹ ಅರ್ಚಕರಾಗಿ ಜಿ ಎಸ್ ಬಿ ಸಮಾಜದ ಚೇಂಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ , ಕೋಟ ಕಾಶೀ ಮಠ , ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ, ಭಾಗಮಂಡಲ ಕಾಶೀಮಠ, ಸೇವೆ ಸಲ್ಲಿಸಿದ್ದಾರೆ.

ದೇವಾಲಯದ ಜೀರ್ಣೋಧರ ವೇಳೆ ಧನ ಸಹಾಯ ರೊಪದಲ್ಲಿ ಸೇವೆ ನೀಡಿರುತ್ತಾರೆ. ಉಡುಪಿ ಅನಂತ ವೈದಿಕ ಕೇಂದ್ರ ಮತ್ತು ಧಾರ್ಮಿಕ ಪುನರುತ್ಥಾನ ಸೇವಾ ಮಂಡಳಿ ಮುಖ್ಯ ಸದಸ್ಯರಾಗಿ ಸೇವೆಯನ್ನು ಸಲ್ಲಿಸಿ ಹರಿದ್ವಾರ ಶ್ರೀ ವ್ಯಾಸ ಮಂದಿರ , ಕಲ್ಪಿಯ ಶ್ರೀ ಬಾಲ ವ್ಯಾಸ ಮಂದಿರ ಮಾತ್ತು ಹರಿ ಗುರುಗಳ ಸೇವೆ ನೀಡಿರುತ್ತಾರೆ.

ಉಡುಪಿ ಜಿಲ್ಲಾ ಜಿ ಎಸ್ ಬಿ ಹಿತ ರಕ್ಷಣೆ ವೇದಿಕೆ ಗಳಲ್ಲಿ ಸೇವೆ ಸಲ್ಲಿಸಿದ್ದಾರೆ

No Comments

Leave A Comment