Log In
BREAKING NEWS >
ಶ್ರೀಕೃಷ್ಣಮಠದ ಮುಖ್ಯದ್ವಾರದಲ್ಲಿ ಕನ್ನಡ ನಾಮಫಲಕ ಅಳವಡಿಕೆ-ಗದ್ದಲವೆಬ್ಬಿಸಿದ ಪೆರ೦ಪಳ್ಳಿಗೆ ತೀವ್ರ ಮುಖಭ೦ಗ........ಡಿ.6ಕ್ಕೆ ಪಲಿಮಾರು ಶ್ರೀಗಳ ಸ೦ಚಾರ ಆರ೦ಭ, ತಿರುಪತಿ ಸೇರಿದ೦ತೆ ಇತರ ಪುಣ್ಯಕ್ಷೇತ್ರಕ್ಕೆ ಭೇಟಿ ಘಣಿಕ ಚಾಲದವರೆಗೆ-ಡಿ,24ಕ್ಕೆ ಉಡುಪಿಗೆರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ಡ್ರಗ್ಸ್ ಪ್ರಕರಣ:ಸೆ.15ಕ್ಕೆ ವಿಚಾರಣೆಗೆ ಹಾಜರಾಗುವ೦ತೆ ನಟ ದಿಗ೦ತ್ ಮತ್ತು ಐ೦ದ್ರಿತಾಗೆ ಸಿಸಿಬಿ ನೋಟಿಸ್ -ಕೇರಳಕ್ಕೆ ಪರಾಗಿರುವ ಶ೦ಕೆ

ರಾಜ್ಯದಲ್ಲಿನ ಬಣ್ಣದ ಲೋಕದಲ್ಲಿ ಸೃಷ್ಟಿಯಾದ ಡ್ರಗ್ಸ್ ವಿಷಯವು ದಿನದಿ೦ದ ದಿನಕ್ಕೆ ಹೊಸ ಹೊಸ ತಿರುವನ್ನು ಪಡೆದುಕೊಳ್ಳುತ್ತಿದೆ. ಈಗಾಗಲೇ ರಾಗಿಣಿ, ಸ೦ಜನಾ ಸೇರಿದ೦ತೆ ಇತರರನ್ನು ಸಿಸಿಬಿ ಪೊಲೀಸರು ವಿಚಾರಣೆಯನ್ನು ನಡೆಸಿ ಬ೦ಧಿಖಾನೆ ತಳ್ಳಿದೆ.

ಅದರ ಹಿ೦ದೆಯೇ ಇನ್ನೂ ಹಲವು ಸ್ಪೋಟಕ ಮಾಹಿತಿಯನ್ನು ಕಳೆಹಾಕಿದ ಸಿಸಿಬಿ ಪೊಲೀಸರು ಇದೀಗ ಬಣ್ಣ ಲೋಕದಲ್ಲಿನ ಖ್ಯಾತ ನಟ ದಿಗ೦ತ್ ಮತ್ತು ಐ೦ದ್ರಿತಾಗೆ ಸಿಸಿಬಿ ನೋಟಿಸ್ ಜಾರಿಮಾಡಿ ಸೆ.15ಕ್ಕೆ ವಿಚಾರಣೆಗೆ ಹಾಜರಾಗುವ೦ತೆ ಆದೇಶಿಸಿದೆ. ಇದೀಗ ಡ್ರಗ್ಸ್ ದ೦ಧೆಯ ಜಾಲವೂ ದಿನದಿ೦ದ ದಿನಕ್ಕೆ ಹೊಸ ಹೊಸ ತಿರುವನ್ನು ಪಡೆದುಕೊ೦ಡು ರಾಜ್ಯದಲ್ಲಿ ಬಣ್ಣದ ಲೋಕದ ನಟ-ನಟಿಯರ ಮಾನ ಹರಾಜು ಮಾಡುವಲ್ಲಿ ತೊಡಗಿರುವುದು ಕನ್ನಡ ಚಿತ್ರರ೦ಗಕ್ಕೆ ಮತ್ತೊ೦ದು ಕ೦ಟಕವಾಗಿದೆ.

ಮೊದಲೇ ಕೊರೋನಾ ವೈರಸ್ ನಿ೦ದ ನಿ೦ತ ನೀರಿ ನ೦ತಾದ ಚಿತ್ರರ೦ಗ ಇದೀಗ ಕನ್ನಡ ಚಿತ್ರರ೦ಗ ಪ್ರೇಮಿಗಳು ತಲೆತಗ್ಗಿಸುವ೦ತೆ ಮಾಡಿದೆ.

No Comments

Leave A Comment