Log In
BREAKING NEWS >
ಕೇಂದ್ರ ಬಜೆಟ್: ಜನವರಿ 30 ರಂದು ಸರ್ವಪಕ್ಷ ಸಭೆ ಕರೆದ ಪ್ರಧಾನಮಂತ್ರಿ ನರೇಂದ್ರ ಮೋದಿ....

ಮಲ್ಪೆ ಅನ೦ತಕೃಷ್ಣ ಭಟ್ ನಿಧನ

ಮಲ್ಪೆ ಅನ೦ತಕೃಷ್ಣ ಭಟ್ ನಿಧನ

ಉಡುಪಿ:ಮಲ್ಪೆದಿವ೦ಗತ ವಾಮನ ಭಟ್ ರವರ ಮೂರನೇ ಪುತರಾಗಿದ್ದ ಎ೦.ಅನ೦ತಕೃಷ್ಣ ಭಟ್ (79)ರವರು ಭಾನುವಾರದ೦ದು ನಿಧನಹೊ೦ದಿದ್ದಾರೆ. ಮೃತರು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನಡೆಯುತ್ತಿದ್ದ ಭಜನಾ ಸಪ್ತಾಹ ಮಹೋತ್ಸವದಲ್ಲಿ ಅಪಾರ ಸೇವೆಯನ್ನು ಸಲ್ಲಿಸಿವುದರೊ೦ದಿಗೆ ಮಲ್ಪೆಶ್ರೀರಾಮಮ೦ದಿರ ದೇವಾಲಯದಲ್ಲಿ ಸಕ್ರಿಯವಾಗಿ ಸೇವೆಯಲ್ಲಿ ಸಲ್ಲಿಸಿವರಾಗಿದ್ದರು.ಮೃತರು ಪತ್ನಿ, ಓರ್ವಪುತ್ರಿ ಮತ್ತು ಪುತ್ರರನ್ನು ಹಾಗೂ ಅಪಾರ ಬ೦ಧುವರ್ಗದವರನ್ನು ಅಗಲಿದ್ದಾರೆ.

 

No Comments

Leave A Comment