Log In
BREAKING NEWS >
ಪ೦ಚ ಸ್ವಾಮೀಜಿಯವರ ದಿವ್ಯ ಹಸ್ತದಿ೦ದ ದೀಪ ಪ್ರಜ್ವಲನೆಯೊ೦ದಿಗೆ ಮುಷ್ಠಿ ಎಳ್ಳು ಸಮರ್ಪಣೆಯೊ೦ದಿಗೆ ಶ್ರೀಕೃಷ್ಣನದರ್ಶನಕ್ಕೆ ಚಾಲನೆ...ಡ್ರಗ್ಸ್ ದ೦ಧೆ ಪ್ರಕರಣ:ಇಬ್ಬರು ನಟಿಮಣಿಯರಿಗಿಲ್ಲ ಜಾಮೀನು ಭಾಗ್ಯ-ಸೆ.30ಕ್ಕೆ ಮತ್ತೆ ವಿಚಾರಣೆ

ಎಸ್.ಎಸ್.ಎಲ್.ಸಿ. 2019-20-ಶ್ರೀಅನಂತೇಶ್ವರಆಂಗ್ಲ ಮಾಧ್ಯಮ ಪ್ರೌಢಶಾಲೆ : ಶೇ100


ಉಡುಪಿ: ವಿದ್ಯೋದಯಟ್ರಸ್ಟ್ (ರಿ.)ನ ಅಂಗಸಂಸ್ಥೆಯಾದಶ್ರೀಅನಂತೇಶ್ವರಆಂಗ್ಲ ಮಾಧ್ಯಮ ಪ್ರೌಢಶಾಲೆಯು2019-20 ಶೈಕ್ಷಣಿಕ ವರ್ಷದ10ನೇತರಗತಿಯಲ್ಲಿ100% ಫಲಿತಾಂಶದಾಖಲಿಸಿದೆ. ಈ ಬಾರಿ57ವಿದ್ಯಾರ್ಥಿಗಳು ಪರೀಕ್ಷೆಯನ್ನುತೆಗೆದುಕೊಂಡಿದ್ದು28 ವಿದ್ಯಾರ್ಥಿಗಳು `ಎ+’ ಶ್ರೇಣಿಯಲ್ಲಿ, 17 ವಿದ್ಯಾರ್ಥಿಗಳು `ಎ’ ಶ್ರೇಣಿಯಲ್ಲಿ, 11 ವಿದ್ಯಾರ್ಥಿಗಳು `ಬಿ+’ ಶ್ರೇಣಿಯಲ್ಲಿ ಮತ್ತು1 ವಿದ್ಯಾರ್ಥಿ `ಬಿ’ ಶ್ರೇಣಿಯಲ್ಲಿಉತ್ತೀರ್ಣಗೊಂಡಿರುತ್ತಾರೆಎಂದು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸಂಧ್ಯಾಕಾರ್ನಾಡ್ ಪ್ರಕಟಣೆಯಲ್ಲಿತಿಳಿಸಿದರು.

ಕುಮಾರಿಪಲ್ಲವಿ ರಾವ್‍ಸಂಸ್ಕೃತದಲ್ಲಿ125, ಇಂಗ್ಲೀಷ್97, ಕನ್ನಡ100 ಮತ್ತುಗಣಿತದಲ್ಲಿ 100, ವಿಜ್ಞಾನ 99 ಹಾಗೂ ಸಮಾಜಶಾಸ್ತ್ರದಲ್ಲಿ 98 ಹೀಗೆ619ಅಂಕಗಳಿಸಿದ್ದಾರೆ.

ಟ್ರಸ್ಟ್‍ನಆಡಳಿತ ಮಂಡಳಿ ಮತ್ತು ಶಾಲಾಶಿಕ್ಷಕ ವೃಂದ ವಿದ್ಯಾರ್ಥಿಗಳನ್ನುಅಭಿನಂದಿಸಿದ್ದಾರೆ.

No Comments

Leave A Comment