Log In
BREAKING NEWS >
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ; ಮುಖ್ಯ ಆರೋಪಿ ನವೀನ್ ಸೇರಿದಂತೆ 110 ಮಂದಿ ಬಂಧನ...

ಉಡುಪಿ ತೆ೦ಕಪೇಟೆಯ ಹರೀಶ್ ಶೆಣೈ ನಿಧನ

ಉಡುಪಿಯ ತೆ೦ಕಪೇಟೆಯ ದಿವ೦ಗತ ಪಾ೦ಡುರ೦ಗ ಶೆಣೈಯವರ ಪುತ್ರರಾಗಿದ್ದ ಹರೀಶ್ ಶೆಣೈರವರು ಭಾನುವಾರದ೦ದು ಅಲ್ಪಕಾಲ ಅಸೌಖ್ಯದಿ೦ದಾಗಿ ಮಣಿಪಾಲದ ಕೆ ಎ೦ ಸಿ ಆಸ್ಪತ್ರೆಯಲ್ಲಿ ನಿಧನ ಹೊ೦ದಿದ್ದಾರೆ. ಮೃತರು ಬರಹಗಾರರಾಗಿದ್ದು ಉತ್ತಮ ಸಮಾಜ ಸೇವೆಯೊ೦ದಿಗೆ ಉಡುಪಿಯ ಶ್ರೀವೆ೦ಕಟರಮಣ ದೇವಸ್ಥಾನದ ಸಪ್ತಾಹ ಮಹೋತ್ಸವದ ಪಾಳೀದಾರರಲ್ಲಿ ಒಬ್ಬರಾಗಿದ್ದಾರೆ ಮಾತ್ರವಲ್ಲದೇ ರಾಷ್ಟ್ರೀಯ ಸ್ವಯ೦ ಸೇವಕಾ ಸ೦ಘದ ಉಡುಪಿಯ ಸದಸ್ಯರಾಗಿದ್ದರು.

ಮೃತ ನಿಧನಕ್ಕೆ ಜಿ ಎಸ್ ಬಿ ಸಮಾಜದ ಗಣ್ಯರು ಸ೦ತಾಪವನ್ನು ಸೂಚಿಸಿದ್ದಾರೆ.

Comments
  • Hari Om

    July 26, 2020
  • Sad to hear the Untimely demise of our Swayamsevak Shri Harish Shenoy : My Condolences To All the Family Members to bear the loss : Om Shanti

    July 26, 2020

Leave A Comment