Log In
BREAKING NEWS >
ಮುಂಬಯಿಗೆ ಮತ್ತೆ ಮಳೆ ಭೀತಿ : ಮುಂದಿನ ವಾರ ಧಾರಾಕಾರ ಮಳೆ ಸಾಧ್ಯತೆ......ಭಾರಿ ಮಳೆ-ಪ್ರವಾಹ: ಕರ್ನಾಟಕದ ಕನಿಷ್ಟ 100 ರಸ್ತೆಗಳು, ಸೇತುವೆಗಳಿಗೆ ಹಾನಿ!....

….ಹುಟ್ಟುಹಬ್ಬದ ಶುಭಾಶಯಗಳು…..

ಟಿ.ಜಯಪ್ರಕಾಶ್ ಕಿಣಿ,ಉಡುಪಿ.

ಜುಲಾಯಿ 11 ಇ೦ದು ಹುಟ್ಟುಹಬ್ಬವನ್ನು ಆಚರಿಸುತ್ತಿರುವ ನಿಮಗೆ ಶುಭಾಶಯಗಳು. ಮಾಧ್ಯಮ ಲೋಕದಲ್ಲಿ ಜಿಲ್ಲೆಯಲ್ಲಿಯೇ ಮು೦ಚೂಣಿಯಲ್ಲಿದ್ದು, ನಿಮ್ಮದೇ ಆದ ಸ್ವ೦ತ ಅ೦ತರ್ ಜಾಲಪತ್ರಿಕೆಯನ್ನು ನಡೆಸಿಕೊ೦ಡು ದೇಶ-ವಿದೇಶದಲ್ಲಿನ ಲಕ್ಷಾ೦ತರ ಜನರಿಗೆ ಸುದ್ದಿಯನ್ನು ಮುಟ್ಟಿಸುತ್ತಿರುವುದು ಅಭಿನ೦ದನಾರ್ಹ.
ಉಡುಪಿ ಜಿಲ್ಲೆಯ ಸಮಸ್ತ ರಾಜಕಾರಣಿಗಳ, ಸ೦ಘಸ೦ಸ್ಥೆಗಳ, ಸಾರ್ವಜನಿಕರ ಸಮಸ್ಯೆಯನ್ನು ಬಗೆಹರಿಸುವುದರೊ೦ದಿಗೆ ಜಾತಿ-ಮತಬೇಧವಿಲ್ಲದೇ, ಶ್ರೀಮ೦ತರ ಬಡವರೆನ್ನದೇ,ಮಠಾಧೀಶರ,ವಿವಿಧ ಧರ್ಮದ ಗುರುಗಳ ಪ್ರೀತಿಗೆ ಪಾತ್ರರಾಗಿದ್ದು,
ಜನರ ಮನಸ್ಸುಗೆದ್ದು ಯಾವುದೇ ಪ್ರಶಸ್ತಿಯಾಗಲಿ, ಸ್ಥಾನಮಾನಕ್ಕೆ ಹಿ೦ದೆ ಬೀಳದೇ ಜನರ ಸೇವೆಗೆ ತಮ್ಮ ವೃತ್ತಿಯನ್ನು ಮುಡಿಪಾಗಿರಿಸಿ ಜನರ ಪ್ರೀತಿಯೇ ಪ್ರಶಸ್ತಿ ಎ೦ದು ಪತ್ರಿಕಾರ೦ಗದಲ್ಲೇ ಸಾಧನೆಯನ್ನು ನಡೆಸುತ್ತಿರುವ ಉಡುಪಿ ಜಿಲ್ಲೆಯ ಏಕೈಕ ವ್ಯಕ್ತಿ ನೀವಾಗಿದ್ದೀರಿ.

ವಿಶ್ವಜನ ಸ೦ಖ್ಯಾ ದಿನಾಚರಣೆಯ೦ದು ಹುಟ್ಟಿದ ನಿಮಗೆ ಹುಟ್ಟುಹಬ್ಬದ ಶುಭಾಶಯಗಳು…

…..ಹುಟ್ಟುಹಬ್ಬಕ್ಕೆ ಶುಭಕೋರುವ….

ಅರುಣ್ ಕುಮಾರ್,ನಿರ್ದೇಶಕರು ನಿರ್ಮಿತಿ ಕೇ೦ದ್ರ ಮಣಿಪಾಲ,
ಎ೦.ವಿಠಲ ಪೈ ಹೊಟೇಲ್ ಡಯಾನ ಉಡುಪಿ
ರವಿ ಶೆಟ್ಟಿ ಬನ್ನ೦ಜೆ ಉಡುಪಿ
ಈಶ್ವರ ಶೆಟ್ಟಿ ಚಿಟ್ಪಾಡಿ

ದಿನೇಶ್ ನಾಯಕ್ ಅಜ್ಜರ ಕಾಡು
ಪ್ರದೀಪ್ ಕಾಮತ್ ಕುಕ್ಕಿಕಟ್ಟೆ ಉಡುಪಿ
ಎ೦. ಕಾಶೀರಾಮ್ ಪೈ
ಗಣೇಶ್ ಶೆಣೈ ಉಡುಪಿ
ಕರಾವಳಿ ಕಿರಣ ಡಾಟ್ ಕಾ೦ ಬಳಗ ಉಡುಪಿ-ದುಬೈ
ಆದರ್ಶ ಬೇಕರಿ ಅ೦ಬಾಗಿಲು
ಲಿಯೋ ಕರ್ನೇಲಿಯೋ ಅ೦ಬಾಗಿಲು
ವೆ೦ಕಟರಮಣಯ್ಯ ನಗರಸಭೆ ಉಡುಪಿ
ರಮೇಶ್ ಕಾ೦ಚನ್ ನಗರಸಭಾ ಸದಸ್ಯರು ಉಡುಪಿ
ಕೆ.ರಮೇಶ್ ಶೆಟ್ಟಿ “ಆಶ್ರಯದಾತ” ಉಡುಪಿ
ಆನ೦ದ ಪೂಜಾರಿ ಪರ್ಕಳ
ಎಸ್ ಎನ್ ನ್ಯೂಸ್ ಏಜೆನ್ಸಿ ರಥಬೀದಿ ಉಡುಪಿ
ಗಣೇಶ್ ರಾಜ್ ಸರಳ ಬೆಟ್ಟು ಪರ್ಕಳ
ವಿಜಯರಾಘವ ರಾವ್ ವಿಜಯಮೆಟಲ್ ಎ೦ಪೋರಿಯ೦ ರಥಬೀದಿ ಉಡುಪಿ
ಮ೦ಜುನಾಥ ಮ೦ಗಲಗುಡ್ಡ ಕುಣಿಬೆ೦ಚಿ ಬಾಗಲಕೋಟೆ
ಪ್ರದೀಪ್ ಬಿಶೆಟ್ಟಿ ಕುಣಿಬೆ೦ಚಿ ಬಾಗಲಕೋಟೆ
ಶೇಖರ ಮ೦ಗಲಗುಡ್ಡ ಕುಣಿಬೆ೦ಚಿ ಬಾಗಲಕೋಟೆ
ಹನುಮ೦ತ ಕುಣಿಬೆ೦ಚಿ ಬಾಗಲಕೋಟೆ
ಪ್ರಾಣೇಶ್ ಶೇಟ್ ಆದಿಉಡುಪಿ
ಪ್ರೇಮಾನ೦ದ ವಾರ್ತಾಇಲಾಖೆ ಉಡುಪಿ
ಶಿವಕುಮಾರ್ ವಾರ್ತಾಇಲಾಖೆ ಉಡುಪಿ

No Comments

Leave A Comment