Log In
BREAKING NEWS >
ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ಗೂ ಕೊರೊನಾ ಪಾಸಿಟೀವ್‌!...

ಪಡುಕರೆ: ಪ್ರಕ್ಷುಬ್ಧ ಕಡಲು- ತೆರೆಗಳಬ್ಬರಕ್ಕೆ ಮರಳು ತುಂಬಿ ರಸ್ತೆ ಸಂಚಾರ ದುಸ್ತರ

ಉದ್ಯಾವರ(ಕಟಪಾಡಿ): ಉದ್ಯಾವರ ಗ್ರಾ.ಪಂ. ವ್ಯಾಪ್ತಿಯ ಕನಕೋಡ ಪಡುಕರೆ ಭಾಗದಲ್ಲಿ ಪ್ರಕ್ಷುಬ್ಧಗೊಂಡ ಕಡಲಿನ ಅಬ್ಬರದ ತೆರೆಗಳಿಂದಾಗಿ ಸಮುದ್ರದ ಹೊಗೆ ರಸ್ತೆಯ ಮೇಲೆ ಬಿದ್ದು ಸಂಚಾರವು ಕಷ್ಟಕರವಾಗಿದೆ.

ಈ ಭಾಗದಲ್ಲಿ ಸಂಚರಿಸುವ ದ್ವಿಚಕ್ರ ಸವಾರರು ಬಿದ್ದು ಗಾಯಗೊಂಡಿದ್ದು, ವಾಹನ ಸವಾರರಿಗೆ ಸಂಚಾರಕ್ಕೆ ಸಂಕಟ ಎದುರಾಗಿತ್ತು. ಅದಕ್ಕಾಗಿ ಪಂಡರೀನಾಥ ಭಜನ ಮಂದಿರದ ಸದಸ್ಯರು ಜತೆಗೂಡಿ ಕೊಂಡು ರಸ್ತೆಯ ಮೇಲೆ ಬಿದ್ದಿದ್ದ ಸಮುದ್ರದ ಹೊಗೆಯನ್ನು ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಗ್ರಾ.ಪಂ. ಸದಸ್ಯ ಕೃಷ್ಣ ಜಿ. ಕೋಟ್ಯಾನ್‌ ಹೇಳಿದ್ದಾರೆ.

No Comments

Leave A Comment