Log In
BREAKING NEWS >
ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ಗೂ ಕೊರೊನಾ ಪಾಸಿಟೀವ್‌!...

ಕೊರೋನಾ ಸಂಕಟದ ನಡುವೆ ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ

ಬೆಂಗಳೂರು:  ಕೊರೊನಾ ಸಂಕಷ್ಟದ ನಡುವೆಯೇ ರಾಜ್ಯ ಸರ್ಕಾರ ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಡಾ.ಎಂ.ಟಿ.ರೇಜು- ರಾಷ್ಟ್ರೀಯ ಜೀವನೋಪಾಯ ಮಿಷನ್ ನಿರ್ದೇಶಕ, ಎಂ.ದೀಪಾ-ಸರ್ವ ಶಿಕ್ಷಾ ಅಭಿಯಾನ ಯೋಜನಾ ನಿರ್ದೇಶಕಿ, ಎಸ್. ಝಿಯಾವುಲ್ಲಾ- ಸಹಕಾರ ಸಂಘಗಳ ನಿಬಂಧಕರು, ಬಿ.ಆರ್.ಮಮತಾ- ಮೈಶುಗರ್ ಎಂಡಿ, ಎಂ.ಜಿ.ಹಿರೇಮಠ- ಜಿಲ್ಲಾಧಿಕಾರಿ ಬೆಳಗಾವಿ, ಪೊಮ್ಮಲ ಸುನೀಲ್ ಕುಮಾರ್- ವಿಶೇಷ ಆಯುಕ್ತರು, ಬಿಬಿಎಂಪಿ, ಸುರೇಂದ್ರ ಬಾಬು ಎಂ.- ಗದಗ, ಜಿಲ್ಲಾಧಿಕಾರಿ, ಪವನ ಕುಮಾರ್ ಮಾಲ್ಪಟ್ಟಿ- ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ, ಸುರಲ್ಕರ್ ವಿಕಾಸ್ ಕಿಶೋರ್- ಕೊಪ್ಪಳ, ಜಿಲ್ಲಾಧಿಕಾರಿ, ನಿತೇಶ್ ಪಾಟೀಲ್- ಧಾರವಾಡ- ಜಿಲ್ಲಾಧಿಕಾರಿ, ಚಂದ್ರಶೇಖರ್ ನಾಯಕ್- ಉಪ ಕಾರ್ಯದರ್ಶಿ, ಹಣಕಾಸು ಇಲಾಖೆ, ಬೂಬಲನ್ ಟಿ- ಸಿಇಒ, ಬಾಗಲಕೋಟೆ, ಪಿ.ವಸಂತ ಕುಮಾರ್- ಆಯುಕ್ತರು, ಬಿಎಂಆರ್ ಡಿಎ, ಗಂಗೂಬಾಯಿ ಮಾನ್ಕರ್- ನಿರ್ದೇಶಕಿ, ಅಟಲ್ ಜನ ಸ್ನೇಹಿ ಕೇಂದ್ರ, ಎಸ್. ಹೊನ್ನಾಂಬಾ- ಕರ್ನಾಟಕ ಏಡ್ಸ್ ನಿಯಂತ್ರಣ ಸೊಸೈಟಿ ನಿರ್ದೇಶಕಿಯನ್ನಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

No Comments

Leave A Comment