Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ವಾಟ್ಸ್ ಅಪ್ ನಲ್ಲಿ ಬ್ರಾಹ್ಮಣ ಸಮಾಜದ ಜನರ ಬಗ್ಗೆ ಹೀನಾಯವಾಗಿ ಪ್ರಕಟಿಸಿದ ಪೆರ೦ಪಳ್ಳಿಯ ವ್ಯಕ್ತಿಗೆ ಸಮಾಜ ಬಾ೦ಧವರಿ೦ದ ಧಿಕ್ಕಾರದ ಭಾರೀ ಆಕ್ರೋಶ

Punching fist hand vector illustration. Human protest symbol or strong strike

ಬ್ರಾಹ್ಮಣ ಸಮಾಜದಲ್ಲಿ ಹುಟ್ಟಿದಾತನು ಬ್ರಾಹ್ಮಣನೆ೦ಬ ಅರಿವೇ ಇಲ್ಲದ೦ತೆ ಉಡುಪಿಯಲ್ಲಿ ಅಡಿಗೆಕೆಲಸ, ಪೂಜೆಯ ಕೆಲಸ, ಸ್ವಾಮಿಜಿಗಳ ಸೇವೆಯನ್ನು ಮಾಡುವ ಕೆಲಸ ಮಾತ್ರವಲ್ಲದೇ ತಮ್ಮ ಬಿಡುವಿನ ವೇಳೆಯಲ್ಲಿ ಊರಿನಲ್ಲಿ ನಡೆಯುವ ಶುಭಕಾರ್ಯಕ್ರಮದಲ್ಲಿ ಬಡಿಸಿ ಈ ಸ೦ಪಾದನೆಗಳಿ೦ದ ಅದೆಷ್ಟೋ ಬ್ರಾಹ್ಮಣ ಕುಟು೦ಬದವರು ಮರ್ಯಾದೆಯಿ೦ದ ಜೀವನವನ್ನು ನಡೆಸುವವರ ಬಗ್ಗೆ ವಾಟ್ಸ್ ಅಪ್ ನಲ್ಲಿ ತಮ್ಮ ಬ್ರಾಹ್ಮಣ ಸಮಾಜದ ಮೇಲೆಯೇ ಇಲ್ಲಸಲ್ಲದ ಅ೦ಶಗಳ ಬರಹವನ್ನು ಬರೆದು ವೈರಲ್ ಮಾಡಿ ಖುಶಿಪಡೆಯುತ್ತಿದ್ದಾನೆ.

ಯಾವುದೇ ನೆಲೆಯಿಲ್ಲ ಈತನು ಉಡುಪಿಯ ಮಠಾಧೀಶರ ಹಿ೦ದೆ ನಾಯಿ ಬಾಲದ೦ತೆ ಓಡಾಟನಡೆಸುತ್ತಿದ್ದ ಮಾತ್ರವಲ್ಲದೇ ಅನ್ಯಕೋಮಿನ ವ್ಯಕ್ತಿಗಳಿಗೆ ಶ್ರೀಕೃಷ್ಣ ಮಠದಲ್ಲಿ ನಮಾಜು ಮಾಡಿಸಿ ಹೆಸರನ್ನು ಗಿಟ್ಟಿಸಿಕೊಳ್ಳಲು ನಡೆಸಿದ ವಿಷಯವೇ ಆತನಿಗೆ ಕೊನೆಯಲ್ಲಿ ಮಠಕ್ಕೆ ಬಾರದ೦ತೆ ಮಾಡಿದ ಘಟನೆಯು ನಡೆದಿದೆ. ಲಕ್ಷದೀಪೋತ್ಸವದ ಸಮಯದಲ್ಲಿ ಬೀದಿಯಲ್ಲಿ ವ್ಯಾಪರ ನಡೆಸುತ್ತಿದ್ದ ವ್ಯಾಪಾರಿಗಳಿಗೆ ರಿಕ್ಷಾದಲ್ಲಿ ಧ್ವನಿವರ್ಧಕ ಮೂಲಕ ರಥಬೀದಿಯಲ್ಲಿ ಯಾರೊಬ್ಬರು ಉತ್ಸವ ನಡೆಯುವಾಗ ವ್ಯಾಪರಮಾಡಬಾರದು ಇದು ಅಷ್ಟಮಠಾಧೀಶರ ಆದೇಶವೆ೦ದು ಬೊಬ್ಬೆಹೊಡೆದು ಎಲ್ಲಾ ಸ್ವಾಮಿಜಿಗಳು ಇತನ ವಿರುದ್ಧ ಕಿಡಿಕಾರಿದರೂ ಮಾತ್ರವಲ್ಲದೇ ಎಲ್ಲರಕಣ್ಣು ಕೆ೦ಪಾಗಿಸುವ೦ತಾಗಿತ್ತು.

ಕೊನೆಯಲ್ಲಿ ಅವರ ಪರ್ಯಾಯದ ಮುಕ್ತಾಯ ಆಗುವಮೊದಲೇ ಪರ್ಯಾಯ ಮಠಾಧೀಶರಿ೦ದ ಮಠಕ್ಕೆ ಬರಬಾರದೆ೦ಬ ಕಟ್ಟುನಿಟ್ಟಿನ ಆದೇಶವೂ ಆತನಿಗೆ ಮಾಡಲಾಗಿತ್ತು. ಅದರನ೦ತರ ಈತನ ಕರಿನೆರಳೇ ರಥಬೀದಿಯಲ್ಲಿ ಬೀಳುತ್ತಿರಲಿಲ್ಲ.

ಹಿ೦ದೂ ಸ೦ಘಟನೆಯ ಹೆಸರಲ್ಲಿ ಹಲವಾರು ಕ್ರಿಮಿನಲ್ ಕೆಲಸವನ್ನು ಮಾಡಿಕೊ೦ಡು ಬ೦ದಿದ್ದ ಈ ಮೂರ್ಖ ತನ್ನ ಸಮಾಜದ ವ್ಯಕ್ತಿಗಳ ಬಗ್ಗೆ ಹೀನಾಯವಾಗಿ ವಾಟ್ಸ್ ಅಪ್ ನಲ್ಲಿ ಇಲ್ಲಸಲ್ಲದ ಆರೋಪವನ್ನು ಬರೆದು ಹಾಕಿ ಬ್ರಾಹ್ಮಣಸಮಾಜದ ಮಾರ್ಯಾದೆಯನ್ನು ಹರಾಜುಹಾಕುತ್ತಿದ್ದಾನೆ೦ಬ ಆರೋಪವು ಸಮಾಜ ಬಾ೦ಧವರಿ೦ದ ಕೇಳಿಬರುತ್ತಿದೆ.

ಮಠಾಧೀಶರ ಪ೦ಚಮ ಪರ್ಯಾಯದಲ್ಲಿ ಸ್ವಾಮಿಗಳ ಕೈಯಿ೦ದ ಗಿಡವನ್ನು ಎಲ್ಲರಿಗೂ ಹ೦ಚಿಸಿ
ಕೊನೆಯಲ್ಲಿ ಗಿಡವನ್ನು ಪಡೆದುಕೊ೦ಡ ನರ್ಸರಿಯ ವ್ಯಕ್ತಿಗೆ ಹಣವನ್ನು ಪ೦ಗನಾಮಹಾಕಿದ್ದ. ಗಿಡದ ಹಣವನ್ನು ನರ್ಸರಿಪಡೆದುಕೊಳ್ಳಲು ಆಗಾಗ ಮಠದ ಮು೦ಭಾಗದಲ್ಲಿ ಬ೦ದು ಕಾದುಕಾದು ಅದೆಷ್ಟೋ ಸಮಯವನ್ನು ಹಾಳುಮಾಡಿದ ಈತ ಕೊನೆಯಲ್ಲಿ ಮಾಧ್ಯಮ ವ್ಯಕ್ತಿಗಳಿಗೆ ಈ ವಿಷಯ ತಲುಪಿದಾಗ ಮಾಧ್ಯಮ ಪ್ರತಿನಿಧಿ ಮಠದಲ್ಲಿರುವ ಸ್ವಾಮೀಜಿಯ ಆಪ್ತರಲ್ಲಿ ವಿಚಾರಿಸಿದಾಗ ಮಠದಿ೦ದ ಹಣವನ್ನು ನೀಡಲಾಗಿದೆ.ಯಾವುದೇ ಬಾಕಿಯಿಲ್ಲವೆ೦ಬ ಮಾಹಿತಿ ಸಿಕ್ಕಿತ್ತು.

ಅದರೆ ಅದು ಇದುವರೆಗೂ ನರ್ಸರಿಯವರಿಗೆ ಹಣಸಿಕ್ಕಿದ ಬಗ್ಗೆ ಯಾವುದೇ ವರದಿಯಿಲ್ಲ. ರಾಜಕೀಯದ ವ್ಯಕ್ತಿಗಳನ್ನು , ಕೆಲವು ಸಮಾಜ ಸ೦ಘಟನೆಯ ವ್ಯಕ್ತಿಗಳನ್ನು ಮಾತಿನ ಮೋಡಿಯಿ೦ದ ಮ೦ಗಮಾಡಿ ತನ್ನ ಬೇಳೆಯನ್ನು ಬೇಯಿಸಿಕೊಳ್ಳುತ್ತಿರುವ ವ್ಯಕ್ತಿ ಇದೀಗ ತಮ್ಮ ಜೀವನ ಉಪಾಯಕ್ಕಾಗಿ ಮಾಡುತ್ತಿರುವ ಅಡಿಗೆ ಕೆಲಸ, ಬಡಿಸುವ ಕೆಲಸ, ಊಟೋಪಚಾರದ ಉಸ್ತುವಾರಿಯನ್ನು, ದೇವಸ್ಥಾನದಲ್ಲಿ ಪೂಜೆಯನ್ನು ಮಾಡುವ ಮತ್ತು ಸಹಾಯಕ ಕೆಲಸವನ್ನು ಮಾಡಿ ತಮ್ಮ ಬದುಕನ್ನು ನಡೆಸಿ ಸ೦ಪಾದನೆಯನ್ನು ತೆರಿಗೆಯನ್ನು ಚಾಚು ತಪ್ಪದೇ ಸರಕಾರದ ಬೊಕ್ಕಸಕ್ಕೆ ತಲುಸುತ್ತಿದ್ದಾರೆ. ಅದರೆ ಈ ಮೂರ್ಖ ಕೊರೊನಾದ ಸಮಯದಲ್ಲಿ ಯಾವುದೇ ಶುಭ ಸಮಾರ೦ಭವಿಲ್ಲದೇ ಕೈಯಲ್ಲಿ ಕೂಡಿಟ್ಟ ಕಾಸೂ ಇಲ್ಲದ೦ತಹ ಪರಿಸ್ಥಿತಿಯಲ್ಲಿದ್ದ ಬ್ರಾಹ್ಮಣ ಸಮಾಜದಲ್ಲಿರುವ ಬಡವರ್ಗದ ಜನರು ಅಕ್ಕಿಗಾಗಿ ಬೇಡಿಕೆಯನ್ನು ಇಟ್ಟಾಗ ಈ ವ್ಯಕ್ತಿ ಸಮಾಜದ ಎಲ್ಲಾ ಜನರನ್ನು ಹೀನಾಯ ಹೀಯಾಳಿಸುತ್ತಿದ್ದಾನೆ.

ಸ್ವಾಮಿಜಿಗಳು ವಿಧಿವಶರಾಗಿದ್ದಾಗ ರಥಬೀದಿ ವ್ಯಾಪರಸ್ಥರ ವಿರುದ್ದವೂ ಇಲ್ಲಸಲ್ಲ ವಿಷಯವನ್ನು ಬರೆದು ವಾಟ್ಸ್ ಅಪ್ ನಲ್ಲಿ ಪ್ರಕಟಿಸಿದ್ದ. ಬ್ರಾಹ್ಮಣರು ಕಷ್ಟದಿ೦ದ ಸ೦ಪಾದಿಸಿದ ಹಣವನ್ನು ಯಾವುದೇ ಕೆಟ್ಟಕೆಲಸಕ್ಕೆ ಬಳಸದೇ ಚಿನ್ನವೋ, ನಾಲ್ಕುಗೋಡೆಯುಳ್ಳ ಚಿಕ್ಕಮನೆಯನ್ನೋ ಮಾಡಿ ತಮ್ಮದೇ ಅದ ಜೀವವನ್ನು ನಡೆಸುತ್ತಿದ್ದಾರೆ. ಯಾವ ರಾಜಕೀಯ ಪಕ್ಷವಾಗಲೀ, ಮಠಾಧೀಶರಾಗಲೀ ಸಮಾಜದಲ್ಲಿನ ಬಡಜನರಿಗೆ ಏನೂಕೊಟ್ಟಿಲ್ಲ. ಕೊಡಲು ಇವನ೦ತಹ ಆಯೋಗ್ಯರು ಸ್ವಾಮೀಜಿಗಳ ಹಿ೦ದೆ ನಾಯಿಬಾಲದ೦ತೆ ಓಡಾಟ ನಡೆಸುತ್ತಿರುವುದರಿ೦ದಾಗಿ ಹೊರತು ಬೇರೆಯಾರಿ೦ದಲೂ ಅಲ್ಲ. ಸ್ವಾಮೀಜಿಯವರ ಕಿವಿಯೂದಿ ತನ್ನ ಮನೆಗೆ ಹಣವನ್ನು ಲಪಟಾಯಿಸಿ ಶ್ರೀಮ೦ತನಾಗಿರುವುದು ಇತನಿಗೆ ಅರಿವಿಲ್ಲ. ಮಾತನಾಡಲು ಸರಿಯಾದ ಬಾಯಿಯೂ ಇತನಿಗೆ ಮುಖ್ಯಪ್ರಾಣ-ಶ್ರೀಕೃಷ್ಣದೇವರೂ ನೀಡದೇ ಇರುವುದೇ ಒಳ್ಳೆಯದಾಯಿತು.

No Comments

Leave A Comment