Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಬ್ರಿಟಿಷ್ ನಟಿ ಹಿಲರಿ ಹೇಥ್ ಕೊರೋನಾಗೆ ಬಲಿ

ವಾಷಿಂಗ್ಟನ್,  ಬ್ರಿಟಿಷ್ ನಟಿ ಹಿಲರಿ ಹೇಥ್ ಕೊರೊನಾದಿಂದ ಮೃತಪಟ್ಟಿದ್ದಾರೆ. 74 ವರ್ಷ ಈ ನಟಿ ಮಾರಕ ವೈರಸ್‌ಗೆ ಬಲಿಯಾಗಿದ್ದಾರೆ. ‘ವಿಚ್ ಫಿಂಡರ್ ಜನರಲ್’ ಹಾರರ್ ಸಿನಿಮಾದ ಮೂಲಕ ದೊಡ್ಡ ಜನಪ್ರಿಯತೆ ಪಡೆದುಕೊಂಡಿದ್ದರು.

ನಟಿ ಜೊತೆಗೆ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದರು. ಹಾಲಿವುಡ್ ವರದಿಗಳ ಪ್ರಕಾರ ಕಳೆದ ವಾರ ನಿಧನ ಹೊಂದಿದ್ದಾರೆ. ಪರಿಕ್ಷಾ ವರದಿಗಳ ಪ್ರಕಾರ ಅವರು ಕೊರೋನಾಗೆ ಬಲಿಯಾಗಿರುವುದು ದೃಢಪಟ್ಟಿದೆ ಎಂದು ಆಕೆಯ ಮೊಮ್ಮಗ ತಿಳಿಸಿದ್ದಾರೆ.

‘ಮೈಕಲ್ ರೀವ್ಸ್’ ಅವರ ಮೊದಲ ಸಿನಿಮಾವಾಗಿತ್ತು. ಆ ನಂತರ ‘ದಿ ಒಬ್ಲಾನ್ಗ್ ಬಾಕ್ಸ್, ಕ್ರೈ ಆ ದಿ ಬಾಂಶೀ ಅಸ ಆ ಮಿಸ್ಟ್ರೆಸ್ಸ್’, ‘ಟು ಜಂಟಲ್ ಮ್ಯಾನ್ ಶೇರಿಂಗ್’ ಸೇರಿದಂತೆ ಐದಾರು ಸಿನಿಮಾಗಳಲ್ಲಿ ನಟಿಸಿದರು.

No Comments

Leave A Comment