Log In
BREAKING NEWS >
ಕೇರಳ ವಿಮಾನ ದುರಂತ: ಮೃತರ ಸಂಖ್ಯೆ 20ಕ್ಕೆ ಏರಿಕೆ, ಹಲವರ ಸ್ಥಿತಿ ಗಂಭೀರ....

ಫೆ.9ರ೦ದು ಸಿರಿ ತುಲವಾ  ಚಾವಡಿ ಒಡಿಪು ಇದರ 86ನೇ  ಮುಂದಿಲ್ದ ಕೂಟ 

ಉಡುಪಿ:ಸಿರಿ ತುಲವಾ  ಚಾವಡಿ  ಒಡಿಪು  ಇದರ ಈ  ಮಾಯಿ  ತಿಂಗಳ  86ನೇ  ಮುಂದಿಲ್ದ  ಕೂಟ “ನಾಗ ಬೆರ್ಮೆರ್”ವಿಷಯವು ಆದಿಉಡುಪಿಯ ಮಜಲು ಮನೆ  ಶಿವಪ್ರಸಾದ್  ಶೆಟ್ಟ ಯವರ ಮನೆ  ಶಿವಾಮೃತದಲ್ಲಿ ಫೆ.9ರ೦ದು ಸಾಯ೦ಕಾಲ 5ಕ್ಕೆ ನಡೆಯಲಿದೆ ಮುಖ್ಯ  ಅತಿಥಿ  ಡಾ.ಕಿಶೋರ್  ಕುಮಾರ್  ರೈ ಶೇಣಿ ಯವರು  ಭಾಗವಹಿಸಲಿದ್ದಾರೆ.
ಮುಖ್ಯಅತಿಥಿಗಳಾಗಿ ಸಂತೋಷ್  ಶೆಟ್ಟಿ, ಅರುಣ್ ಶೆಟ್ಟಿ  ಭಾಗವಹಿಸಲಿದ್ದಾರೆ.ಸಮಾರ೦ಭದಲ್ಲಿ ದೈವದ ಕೆಲಸವನ್ನು ಮಾಡುತ್ತಿರುವ ಕೃಷ್ಣ ಮಡಿವಾಳ  ಮತ್ತು ಸುಲೋಚನಾ ಶೆಟ್ಟಿರವರನ್ನು ಸನ್ಮಾನಿಸುವುದರೊ೦ದಿಗೆ ಶಿವಪ್ರಸಾದ್ ಶೆಟ್ಟಿಯವರನ್ನು  ಗೌರವಿಸುವ  ಕಾರ್ಯಕ್ರಮ ಜರಗಲಿದೆ ಎ೦ದು ಪ್ರಕಟಣೆ ತಿಳಿಸಿದೆ.

No Comments

Leave A Comment