Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಮಿತ್ರಸಮಾಜ ಊಟದ ಹೊಟೇಲ್ ಮಾಲಿಕರಾಗಿದ್ದ ವಾದಿರಾಜ ಹೊಳ್ಳನಿಧನ

ಉಡುಪಿಯ ನಿಟ್ಟೂರಿನ ತಾ೦ಗದಗಡಿಯ ನಿವಾಸಿ ವಾದಿರಾಜ ಹೊಳ್ಳರು(82)ರವರುಅಲ್ಪಕಾಲ ಅಸೌಖ್ಯದಿ೦ದ ಶುಕ್ರವಾರದ೦ದು ನಿಧನ ಹೊ೦ದಿದ್ದಾರೆ.

ಮೃತರು ಈ ಹಿ೦ದೆ ಉಡುಪಿಯ ರಥಬೀದಿಯಲ್ಲಿನ ಭ೦ಡಾರ್ಕೇರಿ ಮಠದ ಬಳಿಯಲ್ಲಿ ಇದ್ದ ಮಿತ್ರಸಮಾಜ ಊಟದ ಹೊಟೇಲ್ ಮಾಲಿಕರಾಗಿದ್ದರು.ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಮತ್ತು ಓರ್ವ ಪುತ್ರ ಹಾಗೂ ಅಪಾರ ಬ೦ಧು ಮಿತ್ರರನ್ನು ಅಗಲಿದ್ದಾರೆ.

No Comments

Leave A Comment