Log In
BREAKING NEWS >
ಚು೦..ಚು೦..ಚಳಿಯಲಿ ಅದಮಾರು ಪರ್ಯಾಯ ಮಹೋತ್ಸವದ ಮೆರವಣಿಗೆ ಆರ೦ಭ-ಬೃಹತ್ ಜನಸ್ತೋಮದ ನಡುವೆ ಭಾರೀ ಪೂಲೀಸ್ ಬ೦ದೋಬಸ್ತಿನಲ್ಲಿ ಅದಮಾರುಶ್ರೀಗಳು ರಥಬೀದಿಯತ್ತ ......ನಗರದ ಶಾಲಾ ಕಾಲೇಜಿಗೆ ಶನಿವಾರದ೦ದು ರಜೆ ......

ಕಡೆಕಾರು ಲಕ್ಷ್ಮೀನಾರಾಯಣ ಮಠಕ್ಕೆ ಅದಮಾರು ಶ್ರೀಈಶಪ್ರಿಯ ತೀರ್ಥ ಶ್ರೀಪಾದರು

ಉಡುಪಿ:ಭಾವೀ ಪರ್ಯಾಯ ಅದಮಾರು ಮಠಾಧೀಶರಾದ ಶ್ರೀಈಶಪ್ರಿಯ ತೀರ್ಥ ಶ್ರೀಪಾದರು ಉಡುಪಿ ಸಮೀಪದ ಕಡೆಕಾರು ಲಕ್ಷ್ಮೀನಾರಾಯಣ ಮಠಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಠದ ಅರ್ಚಕರಾದ ಶ್ರೀಶ ಭಟ್ ಕಡೆಕಾರ್ ಶ್ರೀಪಾದರಿಗೆ ಗೌರವ ನಮನದೊಂದಿಗೆ ಫಲಕಾಣಿಕೆ ಸಮರ್ಪಿಸಿದರು.

No Comments

Leave A Comment