Log In
BREAKING NEWS >
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಈ ಬಾರಿ ನಡೆಯ ಬೇಕಾದ ಭಜನಾ ಸಪ್ತಾಹ ಮಹೋತ್ಸವವನ್ನು ಕೋವಿಡ್-19ರ ಕಾರಣದಿ೦ದ ಮು೦ದೂಡಲಾಗಿದ್ದು ಭಜನಾ ಸಪ್ತಾಹ ಮಹೋತ್ಸವವನ್ನು 2021ನೇ ವರುಷದ ಮಾರ್ಚನಲ್ಲಿ ನಡೆಯಲಿದೆ...

‘ಸಂಗೀತಕಲಾ ಬೋಧಿನಿ’ ಪುಸ್ತಕ ಲೋಕಾರ್ಪಣೆ

ಉಡುಪಿ ಶ್ರೀ ಕೃಷ್ಣ ಮಠದಲ್ಲಿ,   ಸಂಗೀತಾಭ್ಯಾಸ ಮಾಡುವವರಿಗೆ ಸೂಕ್ತ ತಳಹದಿಯಾಗಿ ಉಪಯೋಗವಾಗಲು ಮಣಿಪಾಲದ ಗಂಭೀರ್ ವಿಠ್ಠಲ ರಾವ್ ಇವರು ಬರೆದು ಸಂಪಾದಿಸಿದ ‘ಸಂಗೀತಕಲಾ ಬೋಧಿನಿ’ ಪುಸ್ತಕವನ್ನು ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಲೋಕಾರ್ಪಣೆ ಮಾಡಿದರು.ಪರ್ಯಾಯ ಮಠದ ಬಲರಾಮ ಭಟ್,ಪಿ.ಆರ್.ಓ ಶ್ರೀಶ ಭಟ್ ಮೊದಲಾದವರು ಉಪಸ್ಥಿತರಿದ್ದರು.

No Comments

Leave A Comment