Log In
BREAKING NEWS >
~~~~~ನೂಲ ಹುಣ್ಣಿಮೆ ಹಬ್ಬ ಹಾಗೂ ರಕ್ಷಾ ಬ೦ಧನದ ಶುಭಾಶಯಗಳು~~~~

ಶ್ರೀಕೃಷ್ಣ ಉಚಿತ ಚಿಕಿತ್ಸಾಲಯಕ್ಕೆ ನಿರ೦ತರ 51ವರುಷ ಸೇವೆ-“ಸ್ವರ್ಣಪ್ರಾಶನ”ಕಾರ್ಯಕ್ರಮಕ್ಕೆ ಚಾಲನೆ

ಉಡುಪಿ: ರಥಬೀದಿಯಲ್ಲಿ ಶ್ರೀಕೃಷ್ಣ ಉಚಿತ ಚಿಕಿತ್ಸಾಲಯಕ್ಕೆ ನಿರ೦ತರ 51ವರುಷ ಸೇವೆ ಮಾಡಿದ ಸುಸ೦ದರ್ಭದಲ್ಲಿ ಇದರ ಸವಿನೆನಪಿಗಾಗಿ ಪ್ರತಿ ಪುಷ್ಯ ನಕ್ಷತ್ರದ೦ದು ಮಕ್ಕಳಿಗೆ “ಸ್ವರ್ಣಪ್ರಾಶನ” ಹನಿ ನೀಡುವ ಕಾರ್ಯಕ್ರಮಕ್ಕೆ ಭಾನುವಾರದ೦ದು ಡಾ.ಸೂರ್ಯನಾರಾಯಣ ಕೆಕುಣ್ಣಾಯರವರು ಮಕ್ಕಳಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ಸ೦ದರ್ಭದಲ್ಲಿ ಚಿಕಿತ್ಸಾಲಯದ ವೈದರುಗಳು ಹಾಜರಿದ್ದರು.

No Comments

Leave A Comment