Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಉಡುಪಿ ಶ್ರೀಕೃಷ್ಣ ದೇವರ ಉತ್ಸವ ಮೂರ್ತಿತುಲಾಭಾರ ಮಹೋತ್ಸವ-ಸುವರ್ಣ ನಾಣ್ಯ ಸೇವಾ ಕೌಂಟರ್ ಉದ್ಘಾಟನೆ

ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರ ಸಂಕಲ್ಪದಂತೆ ದಿನಾಂಕ 05.01.2020 ರಂದು ನಡೆಯಲಿರುವ ಶ್ರೀಕೃಷ್ಣ ದೇವರ ಉತ್ಸವ ಮೂರ್ತಿಯ ತುಲಾಭಾರ ಮಹೋತ್ಸವಕ್ಕೆ ಸಮರ್ಪಿಸಲು ಬೇಕಾದ ಸುವರ್ಣ ನಾಣ್ಯಗಳು ಸಿಗುವ ಭೀಮ ಜ್ಯೂವೆಲ್ಲರ್ಸ್ ನವರ ಕೌಂಟರನ್ನು ಉದ್ಘಾಟನೆ ಮಾಡಿದರು.

ಈ ಸಂದರ್ಭದಲ್ಲಿ ಭೀಮ ಜ್ಯೂವೆಲ್ಲರ್ಸ್ ನ ಅಧಿಕಾರಿಗಳಾದ ಮಹೇಶ್,ಶ್ರೀಪತಿ ಭಟ್,ಮಹೇಶ್.ಎಸ್,ಗುರುಪ್ರಸಾದ್ ಹಾಗೂ ವಿದ್ವಾಂಸರಾದ ಪ್ರಭಂಜನ ಆಚಾರ್ಯ, ಶ್ರೀಪಾದರ ಕಾರ್ಯದರ್ಶಿ ಗಿರೀಶ್ ಉಪಾಧ್ಯ,ಪರ್ಯಾಯ ಮಠದ ಪಿ.ಆರ್.ಓ ಶ್ರೀಶ ಭಟ್ ಕಡೆಕಾರ್ ಮೊದಲಾದವರು ಉಪಸ್ಥಿತರಿದ್ದರು.

No Comments

Leave A Comment