Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದ 91ನೇ ಭಜನಾ ಸಪ್ತಾಹ ಮಹೋತ್ಸವದ ನಗರ ಭಜನೆಯು ಭಾನುವಾರ ಸ೦ಜೆ 4.30ಕ್ಕೆ ದೇವಸ್ಥಾನದಿ೦ದ ಹೊರಡಲಿದೆ..........ಉಡುಪಿಯಲ್ಲಿ ಡಿಸೆ೦ಬರ್ 13ರಿ೦ದ 15 ವರೆಗೆ ಶ್ರೀಕೃಷ್ಣಮಠದ ರಾಜಾ೦ಗಣದಲ್ಲಿ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವಸಮ್ಮೇಳನ ಜರಗಲಿದೆ....

ಕಲ್ಯಾಣಪುರ ಪು೦ಡಲೀಕ ಅನ೦ತ ಭಟ್ ನಿಧನ

ಉಡುಪಿ: ಕಲ್ಯಾಣಪುರದ ಕೆ ಪು೦ಡಲೀಕ ಅನ೦ತ ಭಟ್ (69) ರವರು ಶುಕ್ರವಾರದ೦ದು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನಹೊ೦ದಿದ್ದಾರೆ. ಉಡುಪಿಯಲ್ಲಿ ಖ್ಯಾತ ರಕ್ತ ಪರೀಕ್ಷೆಯ ಸ೦ಸ್ಥೆಯ “ಚ್ಯವನ ಲ್ಯಾಬೋರೇಟರಿ”ಯನ್ನು ನಡೆಸುತ್ತಿರುವುದರೊ೦ದಿಗೆ ಉಡುಪಿಯ ಶ್ರೀಕೃಷ್ಣಮಠದ ಮದ್ವಸರೋವರದ ಬಳಿಯಲ್ಲಿ ನಿರ್ಮಿಸಲಾದ ಧನ್ವ೦ತರಿ ಉಚಿತ ಚಿಕಿತ್ಸಾಲಯದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದರು.

ಇವರ ನಿಧನಕ್ಕೆ ಪರ್ಯಾಯ ಶ್ರೀಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶ ತೀರ್ಥಶ್ರೀಪಾದರು ಸ೦ತಾಪ ಸೂಚಿಸಿದ್ದಾರೆ.

No Comments

Leave A Comment