Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಕಾಲೇಜು ಮೈದಾನದಲ್ಲೇ ಖುಲ್ಲಂಖುಲ್ಲಾ ಕಿಸ್ಸಿಂಗ್! ವೈರಲ್

ದಾವಣಗೆರೆ: ಇಲ್ಲಿನ ಕಾಲೇಜು ಮೈದಾನದಲ್ಲಿ ಹಾಡುಹಗಲೇ ಶಾಲಾ ವಿದ್ಯಾರ್ಥಿಗಳಿಬ್ಬರು ಲಿಪ್ ಲಾಕ್ ಮಾಡಿದ್ದು, ಈ ದೃಶ್ಯವೀಗ ವೈರಲ್ ಆಗಿದೆ.

ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಮಧ್ಯಾಹ್ನದ ಸಮಯದಲ್ಲಿ ನಾಲ್ವರು ವಿದ್ಯಾರ್ಥಿಗಳ ನಡುವಿನ ಇಬ್ಬರು ಈ ಕೃತ್ಯದಲ್ಲಿ ತೊಡಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ.

ಕಾಲೇಜು ಸಮವಸ್ತ್ರದಲ್ಲಿದ್ದ ಈ ಇಬ್ಬರ ವಿದ್ಯಾರ್ಥಿಗಳ ಚೆಲ್ಲಾಟದ ವಿಡಿಯೋ ಓಡಾಡುತ್ತಿದ್ದಂತೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ಧಾರೆ. ದಾವಣಗೆರೆಯ ಪಾರ್ಕ್ ಗಳಲ್ಲಿ ಇಂತಹ ದೃಶ್ಯಗಳು ಸಾಮಾನ್ಯವಾಗಿದೆ  ಎಂದು ದೂರಿದ್ದಾರೆ.

No Comments

Leave A Comment