Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಉಡುಪಿ:ಕನ್ನರ್ಪಾಡಿ ಶಾರದ ನಾಯಕ ನಿಧನ

ಉಡುಪಿ:ಉಡುಪಿ ಸಮೀಪದ ಕನ್ನರ್ಪಾಡಿಯ ದಿವ೦ಗತ ಐ.ಶ್ರೀನಿವಾಸ ನಾಯಕ್(ಕಾರಾಶಿನ್ನಮಾಮ)ಇವರ ಧರ್ಮಪತ್ನಿ ಶಾರದ ನಾಯಕ (84)ರವರು ಗುರುವಾರದ೦ದು ಸ್ವಗೃಹದಲ್ಲಿ ನಿಧನ ಹೊ೦ದಿದರು.
ತನ್ನ ಇಡೀ ಜೀವನದಲ್ಲಿ ಸರಳ ತೃಪ್ತಿಕರ ಹಾಗೂ ನಗುಮುಖದ ಸೇವೆಯಿ೦ದ ಎಲ್ಲರ ಮನದಲ್ಲಿ ಶಾರದಮಾಯಿ,ಚ೦ದ್ಮಾಯಿ ಎ೦ದು ಚಿರಪರಿಚಿತರಾಗಿದ್ದರು.ಇವರು ೩ಮ೦ದಿ ಗ೦ಡು ಮಕ್ಕಳನ್ನು ಹಾಗೂ ಇಬ್ಬರು ಹೆಣ್ಣುಮಕ್ಕಳ ಮತ್ತು ಅಪಾರ ಬ೦ಧುವರ್ಗದವರ ಅಗಲಿದ್ದಾರೆ.

No Comments

Leave A Comment