Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಜ.5ರ೦ದು ಶ್ರೀಕೃಷ್ಣತುಲಾಭಾರ ಮಹೋತ್ಸವ

ಉಡುಪಿ: ಶ್ರೀಕೃಷ್ಣಮಠಕ್ಕೆ ಸ್ವರ್ಣಗೋಪುರ ಸಮರ್ಪಣಾ ಕಾರ್ಯಕ್ರಮವನ್ನು ಪರ್ಯಾಯ ಶ್ರೀಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶ ತೀರ್ಥಶ್ರೀಪಾದರು ಹಮ್ಮಿಕೊ೦ಡಿದ್ದರು. ಈ ಕಾರ್ಯಕ್ರಮವು ಸ೦ಪೂರ್ಣಗೊಳಿಸುವ ಉದ್ದೇಶದಿ೦ದ ಶ್ರೀಕೃಷ್ಣತುಲಾಭಾರ ಕಾರ್ಯಕ್ರಮವನ್ನು ಜನವರಿ 5ರ೦ದು ಹಮ್ಮಿಕೊ೦ಡಿದ್ದಾರೆ.

No Comments

Leave A Comment