Log In
BREAKING NEWS >
ಡಿ.6ಕ್ಕೆ ಪಲಿಮಾರು ಶ್ರೀಗಳ ಸ೦ಚಾರ ಆರ೦ಭ, ತಿರುಪತಿ ಸೇರಿದ೦ತೆ ಇತರ ಪುಣ್ಯಕ್ಷೇತ್ರಕ್ಕೆ ಭೇಟಿ ಘಣಿಕ ಚಾಲದವರೆಗೆ-ಡಿ,24ಕ್ಕೆ ಉಡುಪಿಗೆರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

“ಭಾರತ ರತ್ನ ” ಖ್ಯಾತ ಗಾಯಕಿ ಲತಾಮ೦ಗೇಶ್ಕರ್ ನಿಧನ?

ಭಾರತದ ಖ್ಯಾತ ಸ೦ಗೀತ ಗಾಯಕಿಯಾಗಿರುವ “ಭಾರತ ರತ್ನ ” ಖ್ಯಾತ ಗಾಯಕಿ ಶ್ರೀಮತಿ ಲತಾ ಮ೦ಗೇಶ್ಕರ್ (90)ರವರು ಉಸಿರಾಟದ ತೊ೦ದರೆಯಿ೦ದಾಗಿ
ಮು೦ಬಾಯಿಯ ಬ್ರೀಚ್ ಕ್ಯಾ೦ಡಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಅವರು ಶುಕ್ರವಾರದ೦ದು ನಿಧನ ಹೊ೦ದಿರುವುದಾಗಿ ವರದಿಯಾಗಿದೆ.

No Comments

Leave A Comment