Log In
BREAKING NEWS >
ಉಡುಪಿ ಶ್ರೀಕೃಷ್ಣಾಪುರ ಮಠಾಧೀಶರ 4ನೇ ಪರ್ಯಾಯಕ್ಕೆ ಅದ್ದೂರಿಯ ಬಾಳೆ ಮುಹೂರ್ತ.........ರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ಮಣಿಪಾಲ: ಮೈಸೂರು ಒಡೆಯರ ಆಡಳಿತದ ಕಾಲಘಟ್ಟದಲ್ಲಿ ಚಲಾವಣೆಯಲ್ಲಿಯಿದ್ದ ನಾಣ್ಯ ಪತ್ತೆ!

ಮಣಿಪಾಲ: ಇಲ್ಲಿನ ಸರಳೇಬೆಟ್ಟುವಿನ ವಿಜಯನಗರ ನಿವಾಸಿ ಸುರೇಶ ನಾಯ್ಕ ಅವರ ಮನೆ ಸ್ವಚ್ಚಮಾಡುವಾಗ ಹಳೇಯ ಡಬ್ಬದಲ್ಲಿ ಈ ನಾಣ್ಯ ಕಂಡು ಬಂದಿದೆ.

ಈನಾಣ್ಯವನ್ನು ತೊಳೆದಾಗ. ಒಂದುಮುಖದಲ್ಲಿ ಸೂರ್ಯ ಚಂದ್ರ. ಚಾಮುಂಡಿ.ಆನೆ, ಅಂಬಾರಿ.ಉಬ್ಬು ಚಿತ್ರಗಳು ಇವೆ.ಇನ್ನೊಂದು ಮಗ್ಗುಲಲ್ಲಿ.ಕೃಷ್ಣಾಮಾಯಿ.ಕಾಸ.೨೫,ಎಂದು ಕನ್ನಡ ಅಂಕಿಗಳನ್ನು ಹೊಂದಿರುವುದರ ಜೊತೆಗೆ ರೋಮನ್ ಅಕ್ಷರದಲ್ಲಿ. X, X, V, cash . ಬರೆಯಲಾಗಿದೆ. ಈ ನಾಣ್ಯದ ತೂಕ ಆರು ಗ್ರಾಂ. ಹೊಂದಿದ್ದು. ಹಳೇ ಒಂದು ರೂ.ನಾಣ್ಯದ ಸುತ್ತಳತೆ ಇದೆ ಎಂದು ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು ತಿಳಿಸಿದ್ದಾರೆ.

No Comments

Leave A Comment