Log In
BREAKING NEWS >
ಡಿ.6ಕ್ಕೆ ಪಲಿಮಾರು ಶ್ರೀಗಳ ಸ೦ಚಾರ ಆರ೦ಭ, ತಿರುಪತಿ ಸೇರಿದ೦ತೆ ಇತರ ಪುಣ್ಯಕ್ಷೇತ್ರಕ್ಕೆ ಭೇಟಿ ಘಣಿಕ ಚಾಲದವರೆಗೆ-ಡಿ,24ಕ್ಕೆ ಉಡುಪಿಗೆರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ಕಾರ್ತಿಕಮಾಸದ ಲಕ್ಷದೀಪೋತ್ಸವ ಸ೦ಪನ್ನ…

ಕಲ್ಯಾಣಪುರ: ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವರ್ಷ೦ಪ್ರತಿ ಕಾರ್ತಿಕಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವವು ಮ೦ಗಳವಾರ ಮತ್ತು ಬುಧವಾರದ೦ದು ನಡೆಯಿತು. ಬುಧವಾರದ೦ದು ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ಸುವರ್ಣನದಿಯಲ್ಲಿ ದೇವರನ್ನು ಸ್ನಾನಮಾಡಿಸಿ ನ೦ತರ ಕಟ್ಟೆಯಲ್ಲಿರಿಸಿ ಪೂಜೆಯನ್ನು ಮಾಡುವುದರೊ೦ದಿಗೆ ಪೇಟೆ ಉತ್ಸವ ನಡೆಸಲಾಯಿತು.

ನ೦ತರ ಶ್ರೀದೇವರಿಗೆ ಮಹಾಪೂಜೆಯನ್ನು ನಡೆಸುವುದರೊ೦ದಿಗೆ ಮಹಾಸಮಾರಾಧನೆ ಕಾರ್ಯಕ್ರಮ ಜರಗಿತು.

No Comments

Leave A Comment