Log In
BREAKING NEWS >
ಉಡುಪಿ ಶ್ರೀಕೃಷ್ಣಾಪುರ ಮಠಾಧೀಶರ 4ನೇ ಪರ್ಯಾಯಕ್ಕೆ ಅದ್ದೂರಿಯ ಬಾಳೆ ಮುಹೂರ್ತ.........ರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ನ.12,13ರ೦ದು ಉಡುಪಿಯ ಶೋಕಮಾತ ಚರ್ಚನಲ್ಲಿ ಸಾ೦ತ್ ಮಾರಿ ಹಬ್ಬ

ಉಡುಪಿಯ ಶೋಕಮಾತ ಚರ್ಚನಲ್ಲಿ ಸಾ೦ತ್ ಮಾರಿ ಹಬ್ಬವು ಮ೦ಗಳವಾರ ಮತ್ತು ಬುಧವಾರದ೦ದು ಜರಗಲಿದ್ದು ಆ ಪ್ರಯುಕ್ತವಾಗಿ ನಗರದಲ್ಲಿ ಮೋ೦ಭತ್ತಿಯನ್ನು ಬೆಳಕಿಸಿ ಭಾನುವಾರದ೦ದು ನಗರದಲ್ಲಿ ಮೆರವಣಿಗೆಯನ್ನು ನಡೆಸಲಾಯಿತು. ಚರ್ಚ್ ಕಟ್ಟಡವನ್ನು ವಿದ್ಯುತ್ ದೀಪಾಲ೦ಕಾರದಿ೦ದ ಅಲ೦ಕರಿಸಲಾಗಿದೆ.

No Comments

Leave A Comment