Log In
BREAKING NEWS >
ಬ್ಯಾಂಕ್ ನಲ್ಲಿ ಸೀಕ್ರೆಟ್ ಲಾಕರ್ ಹೊಂದಿದ್ದ ಬಾಂಬರ್ ಆದಿತ್ಯ ರಾವ್...ಚೀನಾದಲ್ಲಿ ಕರೋನ ವೈರಸ್‌ ಮಹಾಮಾರಿ: ಚಿಕಿತ್ಸೆ ನೀಡುತ್ತಿದ್ದ ವೈದ್ಯನೇ ಮಾರಣಾಂತಿಕ ಕಾಯಿಲೆಗೆ ಬಲಿ...

ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ:ಶ್ರೀಅನಂತೇಶ್ವರ ಹಿರಿಯ ಪ್ರಾಥಮಿಕ ಶಾಲೆಗೆ ಪ್ರಶಸ್ತಿ

ಉಡುಪಿ: ಉಡುಪಿ ವಿದ್ಯೋದಯಟ್ರಸ್ಟ್ (ರಿ.)ನ ಅಂಗ ಸಂಸ್ಥೆಯಾದಶ್ರೀಅನ೦ತೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳುದಿನಾಂಕ 26ಅಕ್ಟೋಬರ್ 2019ರಂದು ಕಾರ್ಕಳದ ಪೆರ್ವಾಜೆಯಲ್ಲಿ ನಡೆದಜಿಲ್ಲ್ಲಾ ಮಟ್ಟದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿವಿಜೇತರಾಗಿದ್ದಾರೆ.

ರಸಪ್ರಶ್ನಾ ಸ್ಪರ್ಧೆಕಿರಿಯರ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ವಿದ್ಯಾರ್ಥಿಗಳಾದ ಶ್ರದ್ಧಾ, ಶ್ರೀನಿಧಿ, ಸಮರ್ಥ್ಕಾಮತ್, ನವೀನ್, ತೇಜಸ್‌ಯು, ಅಕ್ಷೋಭ್ಯ,ತುಳುಕಂಠಪಾಠ ಹಿರಿಯರ ವಿಭಾಗದ ಸ್ಪರ್ಧೆಯಲ್ಲಿಅನಿಕೇತಆಚಾರ್ಯ ದ್ವಿತೀಯ ಬಹುಮಾನವನ್ನೂ ಮತ್ತುಆಶುಭಾಷಣದಲ್ಲಿಶ್ರೀರಾಮತೃತೀಯ ಸ್ಥಾನವನ್ನು ಪಡೆದಿದ್ದಾರೆಎಂದು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಬಿ.ಜಿ. ಶಶಿರೇಖಾ ಪತ್ರಿಕಾ ಪ್ರಕಟಣೆಯಲ್ಲಿತಿಳಿಸಿದರು. ಶಾಲಾಆಡಳಿತ ಮಂಡಳಿ, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ವಿಜೇತರನ್ನುಅಭಿನಂದಿಸಿದರು.

No Comments

Leave A Comment