Log In
BREAKING NEWS >
ಪ೦ಚ ಸ್ವಾಮೀಜಿಯವರ ದಿವ್ಯ ಹಸ್ತದಿ೦ದ ದೀಪ ಪ್ರಜ್ವಲನೆಯೊ೦ದಿಗೆ ಮುಷ್ಠಿ ಎಳ್ಳು ಸಮರ್ಪಣೆಯೊ೦ದಿಗೆ ಶ್ರೀಕೃಷ್ಣನದರ್ಶನಕ್ಕೆ ಚಾಲನೆ...ಡ್ರಗ್ಸ್ ದ೦ಧೆ ಪ್ರಕರಣ:ಇಬ್ಬರು ನಟಿಮಣಿಯರಿಗಿಲ್ಲ ಜಾಮೀನು ಭಾಗ್ಯ-ಸೆ.30ಕ್ಕೆ ಮತ್ತೆ ವಿಚಾರಣೆ

ಅಂಡರ್ 23 ವಿಶ್ವ ಕುಸ್ತಿ: ಬೆಳ್ಳಿಗೆ ಕೊರಳೊಡ್ಡಿದ ಪೂಜಾ ಗೆಹ್ಲೋಟ್

ಬುಡಾಪೆಸ್ಟ್( ಹಂಗೇರಿ) : ಅಂಡರ್ 23 ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಭಾರತದ ಪೂಜಾ ಗೆಹ್ಲೋಟ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಜಪಾನಿನ ಹರುನೊ ಒಕುನೊ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಸೋತು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟರು.

2017ರ ಪೋಲ್ಯಾಂಡ್ ಕೂಟದಲ್ಲೂ ಭಾರತದ ಕುಸ್ತಿ ಪಟು ರಿತು ಪೋಗಟ್ ಬೆಳ್ಳಿ ಪದಕ ಪಡೆದಿದ್ದರು.

53 ಕೆಜಿ ವಿಭಾಗದಲ್ಲಿಕಣಕ್ಕಿಳಿದಿರುವ ಪೂಜಾ ಗುರುವಾರ ನಡೆದಿದ್ದ ಸೆಮಿ ಫೈನಲ್ ಪಂದ್ಯದಲ್ಲಿ ಟರ್ಕಿಯ ಜೆಯ್ನೆಪ್ ವಿರುದ್ಧ 8-4 ಅಂತರದಿಂದ ಗೆದ್ದು ಫೈನಲ್ ಪ್ರವೇಶ ಮಾಡಿದ್ದರು.

No Comments

Leave A Comment