Log In
BREAKING NEWS >
2019ರ ವಿಶ್ವ ಸುಂದರಿ ಪ್ರಕಟ: ಭಾರತದ ಸುಮನ್ ರಾವ್ ದ್ವಿತೀಯ ರನ್ನರ್ ಅಪ್....ಫಾಸ್ಟ್ ಟ್ಯಾಗ್ ಕಡ್ಡಾಯ: ಲಾಸ್ಟ್ ಸ್ಟಾಪ್ ಬದಲಾಯಿಸಿದ ಖಾಸಗಿ ಬಸ್ ಗಳು...

ಅದಮಾರು ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಗೋಗ್ರಾಸ ನೀಡಿ  “ಗೋ ಪೂಜೆ”

ಉಡುಪಿ  ಶ್ರೀ ಅದಮಾರು ಮಠದ ಗೋಶಾಲೆಯ  ಗೋವುಗಳಿಗೆ   ದೀಪಾವಳಿಯ ಬಲಿ ಪಾಡ್ಯದಂದು  ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಗೋಗ್ರಾಸ ನೀಡಿ  “ಗೋ ಪೂಜೆ”ಯನ್ನು ನಡೆಸಿದರು.

ಮಠದ ವಿದ್ವಾಂಸರಾದ ವಂಶಿಕೃಷ್ಣ ಆಚಾರ್ಯ,ಅದಮಾರು ಮಠ ಅತಿಥಿ ಗೃಹದ ಪ್ರಬಂಧಕರಾದ ಗೋವಿಂದರಾಜ್,ಮಠದ ಜನಾರ್ಧನ ಕೊಟ್ಟಾರಿಗಳು ಉಪಸ್ಥಿತರಿದ್ದರು.

No Comments

Leave A Comment