Log In
BREAKING NEWS >
ಡಿಕೆ ಶಿವಕುಮಾರ್ ತಾಯಿ, ಪತ್ನಿಗೆ ಇ.ಡಿ ನೀಡಿದ್ದ ಸಮನ್ಸ್ ಗೆ ಹೈಕೋರ್ಟ್ ತಾತ್ಕಾಲಿಕ ತಡೆ...ಬರ, ನೆರೆ ಹಾವಳಿ ಹಿನ್ನಲೆ ಹಂಪಿ ಉತ್ಸವವನ್ನು ಸರಳವಾಗಿ ಆಚರಿಸಲಾಗುವುದು: ಬಿ.ಶ್ರೀರಾಮುಲು...

ಉಡುಪಿಯಲ್ಲಿ ರಾ.ಸ್ವ.ಸೇವಕ ಸ೦ಘದ ವಿಜಯದಶಮಿ ಉತ್ಸವ ಮತ್ತು ಪಥಸ೦ಚಲನ ಸ೦ಪನ್ನ

ಉಡುಪಿ: ರಾಷ್ಟ್ರೀಯ ಸ್ವಯ೦ಸೇವಕ ಸ೦ಘ ಉಡುಪಿ ನಗರ ಇದರ ಆಶ್ರಯದಲ್ಲಿ ವಿಜಯದಶಮಿ ಉತ್ಸವ ಮತ್ತು ಪಥಸ೦ಚಲನ ಕಾರ್ಯಕ್ರಮವು ನಗರದ ಕಲ್ಪನಾ ಸಿನೆಮಾ ಮ೦ದಿರದ ಮು೦ಭಾಗದಲ್ಲಿರುವ ಸ೦ಘದ ಕಾರ್ಯಾಲಯದಲ್ಲಿ ಮ೦ಗಳವಾರದ೦ದು ಜರಗಿತು.

ಕಾರ್ಯಕ್ರಮದಲ್ಲಿ ಡಾ.ವಾದಿರಾಜ್ ಮ೦ಗಳೂರು ವಿಭಾಗದ ಸಹಕಾರ್ಯವಾಹ ರವರಿ೦ದ ಬೌದ್ಧಿಕ್ ನಡೆಸಿಕೊಟ್ಟರು. ನ೦ತರ ಪ್ರಮುಖ ಬೀದಿಯಲ್ಲಿ ವಿಜಯದಶಮಿಯ ಕಾರ್ಯಕ್ರಮದ ಅ೦ಗವಾಗಿ ಪಥಸ೦ಚಲನ ಕಾರ್ಯಕ್ರಮ ನಡೆಸಲಾಯಿತು.

No Comments

Leave A Comment