Log In
BREAKING NEWS >
ಡಿಕೆ ಶಿವಕುಮಾರ್ ತಾಯಿ, ಪತ್ನಿಗೆ ಇ.ಡಿ ನೀಡಿದ್ದ ಸಮನ್ಸ್ ಗೆ ಹೈಕೋರ್ಟ್ ತಾತ್ಕಾಲಿಕ ತಡೆ...ಬರ, ನೆರೆ ಹಾವಳಿ ಹಿನ್ನಲೆ ಹಂಪಿ ಉತ್ಸವವನ್ನು ಸರಳವಾಗಿ ಆಚರಿಸಲಾಗುವುದು: ಬಿ.ಶ್ರೀರಾಮುಲು...

ಸಾನಿಯಾ ಮಿರ್ಜಾ ತಂಗಿಯನ್ನು ವರಿಸಲಿರುವ ಅಜರುದ್ದೀನ್ ಪುತ್ರ

ಹೈದರಾಬಾದ್: ಖ್ಯಾತ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಸಹೋದರಿ ಆನಮ್ ಮತ್ತು ಟೀಂ ಇಂಡಿಯಾ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಪುತ್ರ  ಅಸದ್ ವಿವಾಹ ಈಗ ಖಚಿತವಾಗಿದೆ. ಈ ಬಗ್ಗೆ ಇದ್ದ ಸುದ್ದಿಗಳನ್ನು ಸಾನಿಯಾ ಮಿರ್ಜಾ ಖಚಿತಪಡಿಸಿದ್ದಾರೆ.

ಆನಮ್ ಮತ್ತು ಅಸದ್ ಮದುವೆ ಡಿಸೆಂಬರ್ ನಲ್ಲಿ ನಡೆಯಲಿದೆ.  ಸಾನಿಯಾ ಸಹೋದರಿ ಆನಮ್ ಫ್ಯಾಷನ್ ಡಿಸೈನರ್ ಆಗಿದ್ದಾರೆ.

ಆನಮ್ ಸುಂದರ ಯುವಕನನ್ನು ಮದುವೆಯಾಗುತ್ತಿದ್ದಾಳೆ. ಅವನ ಹೆಸರು ಅಸದ್. ಮತ್ತು ಅವನು ಮೊಹಮ್ಮದ್ ಅಜರುದ್ದೀನ್ ಮಗ. ನಾವು ತುಂಬಾ ಖುಷಿಯಾಗಿದ್ದೇವೆ ಎಂದು ಸಾನಿಯಾ ಪೋಸ್ಟ್ ಮಾಡಿದ್ದಾರೆ.

No Comments

Leave A Comment