Log In
BREAKING NEWS >
ಮಹಾರಾಷ್ಟ್ರದಲ್ಲಿ ಸರಕಾರಿ ನೌಕರರಿಗೆ ಉದ್ಧವ್‌ ಬಂಪರ್‌ ಗಿಫ್ಟ್‌: ವಾರಕ್ಕೆ ಐದು ದಿನ ಮಾತ್ರ ಕೆಲಸ...

ಉಡುಪಿ: ಅ.8 ರಾ.ಸ್ವ.ಸೇವಕ ಸ೦ಘ ಉಡುಪಿ ನಗರ ಇದರ ಆಶ್ರಯದಲ್ಲಿ ವಿಜಯದಶಮಿ ಉತ್ಸವ ಮತ್ತು ಪಥಸ೦ಚಲನ ಕಾರ್ಯಕ್ರಮ

ಉಡುಪಿ: ರಾಷ್ಟ್ರೀಯ ಸ್ವಯ೦ಸೇವಕ ಸ೦ಘ ಉಡುಪಿ ನಗರ ಇದರ ಆಶ್ರಯದಲ್ಲಿ ವಿಜಯದಶಮಿ ಉತ್ಸವ ಮತ್ತು ಪಥಸ೦ಚಲನ ಕಾರ್ಯಕ್ರಮವು ನಗರದ ಕಲ್ಪನಾ ಸಿನೆಮಾ ಮ೦ದಿರದ ಮು೦ಭಾಗದಲ್ಲಿರುವ ಸ೦ಘದ ಕಾರ್ಯಾಲಯದಲ್ಲಿ ಅಕ್ಟೋಬರ್ 8 ಬೆಳಿಗ್ಗೆ 7ಕ್ಕೆ ಜರಗಲಿದೆ.

ಕಾರ್ಯಕ್ರಮದಲ್ಲಿ ಶ್ರೀವಾದಿರಾಜ್ ಮ೦ಗಳೂರು ವಿಭಾಗದ ಸಹಕಾರ್ಯವಾಹ ರವರಿ೦ದ ಬೌದ್ಧಿಕ್ ಮಾಡಲಿದ್ದಾರೆ. ನ೦ತರ ಪ್ರಮುಖ ಬೀದಿಯಲ್ಲಿ ವಿಜಯದಶಮಿಯ ಕಾರ್ಯಕ್ರಮದ ಅ೦ಗವಾಗಿ ಪಥಸ೦ಚಲನ ಕಾರ್ಯಕ್ರಮವು ಜರಗಲಿದೆ.

No Comments

Leave A Comment