Log In
BREAKING NEWS >
ಅರ್ಧಕ್ಕೆ ನಿಂತ ಪರ್ಕಳ ರಾ. ಹೆದ್ದಾರಿ ಕಾಮಗಾರಿ: ಅಂಗಡಿ, ಮನೆಯೊಳಗೆ ಕೆಸರು ನೀರು....

ಶ್ರೀ ಕೃಷ್ಣ ಮಠ: ನವರಾತ್ರಿ ಮಹೋತ್ಸವ ಅಪೇಕ್ಷಾ ನೃತ್ಯಾಲಯ ಇವರಿಂದ ಭರತನಾಟ್ಯ

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ  ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ನವರಾತ್ರಿ ಮಹೋತ್ಸವದ ವಿಶೇಷ  ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮುಂಬೈನ ಅಪೇಕ್ಷಾ ನೃತ್ಯಾಲಯ ಇವರಿಂದ ಭರತನಾಟ್ಯ ನಡೆಯಿತು.

    ಶ್ರೀ ಕೃಷ್ಣ ಮಠದ ಮಧ್ವಮಂಟಪದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ
ಅಂಗವಾಗಿ ಬೆಂಗಳೂರಿನ ‘ಆರಾಧನಾ ಡಾನ್ಸ್ ಅಕಾಡೆಮಿ’ ಇವರಿಂದ ಭರತನಾಟ್ಯ ನಡೆಯಿತು.

No Comments

Leave A Comment