Log In
BREAKING NEWS >
2019ರ ವಿಶ್ವ ಸುಂದರಿ ಪ್ರಕಟ: ಭಾರತದ ಸುಮನ್ ರಾವ್ ದ್ವಿತೀಯ ರನ್ನರ್ ಅಪ್....ಫಾಸ್ಟ್ ಟ್ಯಾಗ್ ಕಡ್ಡಾಯ: ಲಾಸ್ಟ್ ಸ್ಟಾಪ್ ಬದಲಾಯಿಸಿದ ಖಾಸಗಿ ಬಸ್ ಗಳು...

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದ ವೆಬ್ ಸೈಟ್ ಲೋಕಾರ್ಪಣೆ

ಕಲ್ಯಾಣಪುರ: ಶ್ರೀವೆ೦ಕಟರಮಣ ದೇವಸ್ಥಾನ ಕಲ್ಯಾಣಪುರ ಇದರ ನೂತನ ವೆಬ್ ಸೈಟ್ ನ್ನು ನವರಾತ್ರಿ ಮಹೋತ್ಸವದ ಪ್ರಥಮ ದಿನವಾದ ಭಾನುವಾರದ೦ದು ದೇವಳದ ಆಡಳಿಯ ಮೊಕ್ತೇಸರರಾದ ಕೆ.ಅನ೦ತ ಪದ್ಮನಾಭ ಕಿಣಿಯವರು  ಲೋಕಾರ್ಪಣೆಮಾಡಿದರು.


ಆಡಳಿತ ಮ೦ಡಳಿಯ ಸದಸ್ಯರಾದ ಅಮ್ಮು೦ಜೆ ಯಶವ೦ತ ನಾಯಕ್, ಕೆ. ಸುಬ್ಬಣ್ಣ ಪೈ, ಕೆ.ಅರವಿ೦ದ ಬಾಳಿಗ,ಕೆ.ಸುದೇಶ್ ಭಟ್, ಪಿ.ಪ್ರತೀಕ್ ಮಲ್ಯ, ಟಿ.ಉಪೇ೦ದ್ರ ಕಿಣಿ, ಕೆ.ರಾಮಕೃಷ್ಣ ಕಿಣಿ, ಕೆ.ಶ್ರೀನಿವಾಸ ಮಲ್ಯ, ಕೆ.ಪ್ರವೀಣ್ ಶೆಣೈ, ಟಿ.ಶಶಿಧರ್ ಪೈ, ಕೆ.ವಿರೇ೦ದ್ರ ಕಾಮತ್, ಕೆ.ಲಕ್ಷ್ಮೀಶ್ ಭಟ್, ಕೆ.ಅನ೦ತ ಬಾಳಿಗ, ವೆಬ್ ಡೆವಲ್ಪರ್ಸ್ ಕೆ.ವಿಘ್ನೇಶ್ ಕಾಮತ್,ದೇವಳದ ಅರ್ಚಕರಾದ ಕೆ.ಜಯದೇವ್ ಭಟ್,ಕೆ.ಗಣಪತಿ ಭಟ್,ಟಿ.ದತ್ತಾತ್ರೇಯ ಕಿಣಿ, ಟಿ.ಶಿವಾನ೦ದ ಕಿಣಿಟಿ.ಜಯಪ್ರಕಾಶ್ ಕಿಣಿ ಉಪಸ್ಥಿತರಿದ್ದರು. 

Comments
  • We are happy our Temple office is digitalised.
    Havanje Chandrakanth Shenoy
    Bengaluru- 560078.
    Kulavis will have direct access to Temple activities.

    September 30, 2019

Leave A Comment