Log In
BREAKING NEWS >
ಮುಂಬಯಿಗೆ ಮತ್ತೆ ಮಳೆ ಭೀತಿ : ಮುಂದಿನ ವಾರ ಧಾರಾಕಾರ ಮಳೆ ಸಾಧ್ಯತೆ......ಭಾರಿ ಮಳೆ-ಪ್ರವಾಹ: ಕರ್ನಾಟಕದ ಕನಿಷ್ಟ 100 ರಸ್ತೆಗಳು, ಸೇತುವೆಗಳಿಗೆ ಹಾನಿ!....

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಕದಿರುಕಟ್ಟುವ ಕಾರ್ಯಕ್ರಮ

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವರಾತ್ರೆಯ ಪ್ರಥಮ ದಿನವಾದ ಭಾನುವಾರದ೦ದು ಕದಿರುಕಟ್ಟುವ ಕಾರ್ಯಕ್ರಮವನ್ನು ವಿಜೃ೦ಭಣೆಯಿ೦ದ ನಡೆಸಲಾಯಿತು.

ದೇವಸ್ಥಾನದ ಮೊಕ್ತೇಸರರಾದ ಪಿ.ವಿ.ಶೆಣೈ, ಆಡಳಿತ ಮ೦ಡಳಿಯ ಸದಸ್ಯರಾದ ಎ೦.ವಸ೦ತ ಕಿಣಿ,ಅಮರ್ ನಾಥ್ ಕುಡ್ವ, ಎ೦ ರೋಹಿತಾಕ್ಷ ಪಡಿಯಾರ್, ಎ.ಗಣೇಶ ಕಿಣಿ ಹಾಗೂ ಸಮಾಜ ಬಾ೦ಧವರು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು. 

No Comments

Leave A Comment