Log In
BREAKING NEWS >
ಜುಲೈ 15 ರಂದು ಸಿ.ಬಿ.ಎಸ್.ಸಿ 10 ಮತ್ತು 12ನೇ ತರಗತಿ ಫಲಿತಾಂಶ ಪ್ರಕಟ...

ಚಿಂತಾಮಣಿ :ವ್ಯಾಪಾರಿಯನ್ನು ಅಡ್ಡಗಟ್ಟಿ ದರೋಡೆ

ಚಿಕ್ಕಬಳ್ಳಾಪುರ : ಜಾನುವಾರು ವ್ಯಾಪಾರಿಯೊಬ್ಬನನ್ನು  ಮುಸುಧಾರಿಗಳು ಅಡ್ಡಗಟ್ಟಿ ಲಕ್ಷಾಂತರ ರೂಪಾಯಿಯನ್ನು ದೋಚಿ ಪರಾರಿಯಾಗಿರುವ ಘಟನೆ ವಾಣಿಜ್ಯ ನಗರಿ ಚಿಂತಾಮಣಿಯಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.

ದನಗಳ ಸಂತೆಯಲ್ಲಿ ಭಾನುವಾರ ಜಾನುವಾರಗಳ ಖರೀದಿಗೆಂದು ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ವೇಳೆ  ನಾಲ್ವರು ಮುಸುಕುಧಾರಿಗಳು ಹಲ್ಲೆ‌ ಮಾಡಿ 3.10 ಲಕ್ಷ ರೂಪಾಯಿಯನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಹಲ್ಲೆಗೆ ಒಳಗಾದ ವ್ಯಕ್ತಿಯನ್ನು ಚಿನ್ನಸಂದ್ರ ಗ್ರಾಮದ ಸೈಯದ್ ಜಮೀರ್ ಪಾಷ ಎಂದು ಗುರುತಿಸಿದ್ದು  ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

No Comments

Leave A Comment