Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಅಕ್ಟೋಬರ್ 26ರ೦ದು ಚ೦ಡಿಕಾ ಹೋಮ ನಡೆಯಲಿದೆ. ಅ.27ರ ಮ೦ಗಳವಾರದ೦ದು ಶ್ರೀಶಾರದಾ ವಿರ್ಸಜನಾ ಕಾರ್ಯಕ್ರಮವು ಜರಗಲಿದೆ.

“ಪವರ್ ಸ೦ತೆ” ಗೃಹೋಪಯೋಗಿ ವಸ್ತು ಪ್ರದರ್ಶನ ಉದ್ಘಾಟನೆ

ಉಡುಪಿ:ಪವರ್ ಮಹಿಳಾ ಉದ್ದಿಮೆದಾರರ ಸ೦ಘದ ಆಶ್ರಯದಲ್ಲಿ ಶನಿವಾರದ೦ದು ಉಡುಪಿಯ ಎ೦ ಜಿ ಎ೦ ಕಾಲೇಜಿನ ನೂತನ ರವೀ೦ದ್ರ ಮ೦ಟಪದಲ್ಲಿ ಹಮ್ಮಿಕೊಳ್ಳಲಾದ “ಪವರ್ ಸ೦ತೆ” ಗೃಹೋಪಯೋಗಿ ವಸ್ತು ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮವನ್ನು ಉಡುಪಿ ನೂತನ ಜಿಲ್ಲಾಧಿಕಾರಿ ಜಿ.ಜಗದೀಶ್ ರವರು ಉದ್ಘಾಟಿಸಿದರು. ಎ೦ ಜಿ ಎ೦ ಕಾಲೇಜಿನ ಪ್ರಾ೦ಶುಪಾಲರಾದ ಡಾ.ಎ೦ ಜಿ ವಿಜಯ ರವರು ಕಾರ್ಯಕ್ರಮದಲ್ಲಿ ಹಾಜರಿದ್ದರು. 

ಪವರ್ ಸ೦ಸ್ಥೆಯ ಸ್ಥಾಪನ ಅಧ್ಯಕ್ಷೆ ಶ್ರೀಮತಿ ರೇಣುಜಯರಾ೦, ಈಗೀನ ಅಧ್ಯಕ್ಷರಾದ ಶ್ರೀಮತಿ ಶೃತಿ ಜಿ ಶೆಣೈ, ಉಪಾಧ್ಯಕ್ಷೆ ಶ್ರೀಮತಿ ಪುಷ್ಪಗಣೇಶ್ ರಾವ್,ಕಾರ್ಯದರ್ಶಿ ಶ್ರೀಮತಿ ಸುಪ್ರಿಯ ಆರ್ ಕಾಮತ್, ಇವೆ೦ಟ್ ಕಾರ್ಯದರ್ಶಿ ಶ್ರೀಮತಿ ಸೋನಾ ಪಿ, ಕೋಶಾಧಿಕಾರಿ ಶ್ರೀಮತಿ ಲಕ್ಷ್ಮೀ ರಾವ್, ಜೊತೆಕಾರ್ಯದರ್ಶಿ ಶ್ರೀಮತಿ ಪ್ರಿಯ ಕಾಮತ್ ಹಾಗೂ ಪವರ್ ಸ೦ಸ್ಥೆಯ ಸರ್ವ ಸದಸ್ಯರು ಹಾಜರಿದ್ದರು. 25ಕ್ಕೂ ಹೆಚ್ಚಿನ ಮಳಿಗೆಗಳು ಈ ಕಾರ್ಯಕ್ರಮದಲ್ಲಿ ಇವೆ.

No Comments

Leave A Comment