Log In
BREAKING NEWS >
ಡಿಕೆ ಶಿವಕುಮಾರ್ ತಾಯಿ, ಪತ್ನಿಗೆ ಇ.ಡಿ ನೀಡಿದ್ದ ಸಮನ್ಸ್ ಗೆ ಹೈಕೋರ್ಟ್ ತಾತ್ಕಾಲಿಕ ತಡೆ...ಬರ, ನೆರೆ ಹಾವಳಿ ಹಿನ್ನಲೆ ಹಂಪಿ ಉತ್ಸವವನ್ನು ಸರಳವಾಗಿ ಆಚರಿಸಲಾಗುವುದು: ಬಿ.ಶ್ರೀರಾಮುಲು...

ಜಿಸಿಸಿ ಮೆಡಿಕಲ್ ಸೆಂಟರ್ ಗಳ ಅವ್ಯವಹಾರಗಳ ವಿರುದ್ಧ ಪ್ರತಿಭಟನೆ

ಮಂಗಳೂರು: ಸೌತ್ ಕರ್ನಾಟಕ ಟ್ರಾವಲ್ ಏಜೆಂಟ್ಸ್ ಅಸೋಸಿಯೇಷಿಯನ್ಸ್ ವತಿಯಿಂದ ಗಲ್ಫ್ ರಾಷ್ಟ್ರಗಳಿಗೆ ತೆರಳಲು ಮುಖ್ಯವಾದ ಆರೋಗ್ಯ ತಪಾಸಣೆಯ ಸಂದರ್ಭ ಜಿಸಿಸಿ ಮೆಡಿಕಲ್ ಸೆಂಟರ್ ಗಳಲ್ಲಿ ನಡೆಯುವ ಅವ್ಯವಹಾರಗಳ ವಿರುದ್ಧ ಪ್ರತಿಭಟನೆಯು ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಬುಧವಾರದಂದು ನಡೆಯಿತು.

ಪ್ರತಿಭಟನೆಯಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು, ಸೌತ್ ಕರ್ನಾಟಕ ಟ್ರಾವಲ್ ಏಜೆಂಟ್ಸ್ ಅಸೋಸಿಯೇಷಿಯನ್ಸ್ನ ಗೌರವಾಧ್ಯಕ್ಷ ರಮೇಶ್ ಪೂಜಾರಿ, ಅಧ್ಯಕ್ಷ ಇಬ್ಬುನ್ ಅಬ್ಬಾಸ್, ಕಾರ್ಯದರ್ಶಿ ಉಮ್ಮರುಲ್ ಪಾರೂಕ್ ಹಾಜರಿದ್ದರು.

No Comments

Leave A Comment