Log In
BREAKING NEWS >
ದಾವಣಗೆರೆ ಮಹಾನಗರ ಪಾಲಿಕೆ: ಬಿಜೆಪಿಗೆ ಅಧಿಕಾರದ ಚುಕ್ಕಾಣಿ.....ಟಿ20 ವಿಶ್ವಕಪ್‌ ಅಭ್ಯಾಸ ಪಂದ್ಯ : ಭಾರತ ವನಿತೆಯರಿಗೆ ರೋಚಕ ಗೆಲುವು...

‘ಪಂಚ ಯಕ್ಷಾರಾಧನೆ’ ಕಾರ್ಯಕ್ರಮ ಶ್ರೀಪಾದರು ಉದ್ಘಾಟನೆ

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ,ಶ್ರೀಹಟ್ಟಿಯಂಗಡಿ ಮೇಳದವರಿಂದ ‘ಪಂಚ ಯಕ್ಷಾರಾಧನೆ’ ಕಾರ್ಯಕ್ರಮವನ್ನು ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಉದ್ಘಾಟನೆ ಮಾಡಿ ಬಾಲ್ಯಾವಸ್ಥೆಯಲ್ಲಿರುವ ಈ ಮೂರೂ ವರ್ಷ ಕೂಸು ಈಗಾಗಲೇ ವರ್ಷವಿಡೀ ಕಾರ್ಯಕ್ರಮದ ನಿಗದಿಯಾಗಿದೆ ಎಂದರೆ ಇದರ ಪ್ರಖ್ಯಾತಿಯನ್ನು ಊಹಿಸಬಹುದು,ಆದ್ದರಿಂದ ಮುಂದಿನ ದಿನಗಳಲ್ಲಿ ಈ ಮೇಳದ ಯಜಮಾನರಾದ ರಂಜನ್ ಶೆಟ್ಟರು ಪ್ರೇಕ್ಷಕರಿಗೆ ಉತ್ತಮ ರಂಜನೆಯನ್ನು ನೀಡುವಂತಾಗಲಿ ಎಂದು ಅನುಗ್ರಹಿಸಿದರು.

ಈ ಸಂದರ್ಭದಲ್ಲಿ ಅಭ್ಯಾಗತರಾಗಿ ಪ್ರೊ.ಎಸ್.ವಿ.ಉದಯಕುಮಾರ್ ಶೆಟ್ಟಿ,ಬೇಳೂರು ವಿಷ್ಣುಮೂರ್ತಿ ನಾಯಕ್,ರಾಜೇಂದ್ರ ಪೂಜಾರಿ ಹಾಗೂ ಪ್ರೇಮ ಮಹೇಶ್ ರವರು ಭಾಗವಹಿಸಿದ್ದರು.

No Comments

Leave A Comment