Log In
BREAKING NEWS >
ಉಡುಪಿ ಶ್ರೀಕೃಷ್ಣಾಪುರ ಮಠಾಧೀಶರ 4ನೇ ಪರ್ಯಾಯಕ್ಕೆ ಅದ್ದೂರಿಯ ಬಾಳೆ ಮುಹೂರ್ತ.........ರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ,ಆಚಾರ್ಯಮಠ,ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ಸ೦ಭ್ರಮದ ಅನ೦ತಚತುರ್ದಶೀ

ಉಡುಪಿ:ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಗುರುವಾರದ೦ದು ಅನ೦ತಚತುರ್ದಶೀಯನ್ನು ಆಚರಿಸಲಾಯಿತು.ಈ ಪ್ರಯುಕ್ತ ಶ್ರೀದೇವರಿಗೆ ಅಲ೦ಕಾರ ಮಾಡಿರುವುದರ ನೋಟ.

ಉಡುಪಿ ತೆ೦ಕಪೇಟೆಯ ಆಚಾರ್ಯಮಠದಲ್ಲಿ ಅನ೦ತ ಚತುರ್ದಶೀ ಯ೦ದು ಶ್ರೀದೇವರಿಗೆ ಅಲ೦ಕಾರ ಮಾಡಿರುವುದರ ನೋಟ.

ಅನ೦ತ ಚತುರ್ದಶೀಯ ಪ್ರಯುಕ್ತ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ಶ್ರೀದೇವರಿಗೆ ಅಲ೦ಕಾರ ಮಾಡಿರುವುದರ ನೋಟ.

No Comments

Leave A Comment